ಐಸಿಸ್ ಮುಖ್ಯಸ್ಥ ಅಬೂಬಕರ‍್ ಅಲ್ ಬಗ್ದಾದಿ ಹತ್ಯೆ

ಸಿರಿಯಾ, ಜೂ.14: ಅಮೆರಿಕ ಸೇನೆ ಸಿರಿಯಾದಲ್ಲಿ ನಡೆಸಿದ ವೈಮಾನಿಕ ಕಾರ್ಯಚರಣೆಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್(ಐಸಿಎಸ್) ಮುಖ್ಯಸ್ಥ ಅಬೂಬಕರ‍್ ಅಲ್ ಬಗ್ದಾದಿ ಸಾವಿಗೀಡಾಗಿದ್ದಾನೆ.
ಐಸಿಎಸ್ ಪ್ರಾಬಲ್ಯ ಹೊಂದಿರುವ ಉತ್ತರ ಸಿರಿಯಾದಲ್ಲಿ ರವಿವಾರ ರಾತ್ರಿ ಅಮೆರಿಕದ ವಾಯುಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಐಸಿಎಸ್ ನಾಯಕನನ್ನು ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ
Next Story





