ಬ್ಯಾಂಕ್ ಅಧಿಕಾರಿಗೆ ಶಿವಸೇನಾ ನಾಯಕರಿಂದ ಹಲ್ಲೆ
ವೈರಲ್ ವೀಡಿಯೋ

ಮುಂಬೈ, ಜೂ. 16: ಇಬ್ಬರು ಶಿವಸೇನಾ ನಾಯಕರು ಬ್ಯಾಂಕ್ ಅಧಿಕರಿಯೊಬ್ಬರ ಮೇಲೆ ಹಲ್ಲೆ ನಡೆಸುವ ವೀಡಿಯೋ ಒಂದು ವೈರಲ್ ಆಗಿದೆ. ಶಿವಸೇನೆಯ ಪ್ರವೀಣ್ ಶಿಂಧೆ ಹಾಗು ಆತನ ಮಿತ್ರ ಯಾವತ್ಮಲ್ ಜಿಲ್ಲೆಯ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಸತತ ಹೊಡೆಯುವ ಹಾಗು ಅವಹೇಳನ ಮಾಡುವ ವೀಡಿಯೋ ಅದು. ಇದಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ.
ಇದೇ ಸಂದರ್ಭದಲ್ಲಿ ದಾದರ್ ನ ಶಿವಸೇನಾ ಶಾಸಕ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುವ ವೀಡಿಯೋ ಒಂದು ಬಹಿರಂಗವಾಗಿದೆ.
Next Story





