ಬೆಂಗಳೂರು, ಜೂ.17: ವಿಧಾನಮಂಡಲದ ಮಳೆಗಾಲದ ಅಧಿವೇಶನ ಜುಲೈ 4ರಿಂದ ಜುಲೈ 29ರ ತನಕ ನಡೆಯಲಿದೆ. ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಪ್ರಕಟಿಸಿದರು.