Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪದ್ಮಶ್ರೀ ಕಲೀಮುಲ್ಲಾ ಖಾನ್ ಎಂಬ ಕೃಷಿ...

ಪದ್ಮಶ್ರೀ ಕಲೀಮುಲ್ಲಾ ಖಾನ್ ಎಂಬ ಕೃಷಿ ಕಲಾವಿದ !

ಒಂದೇ ಮರದಲ್ಲಿ 300 ರೀತಿಯ ಮಾವು ಬೆಳೆದ ಮ್ಯಾಂಗೋ ಮ್ಯಾನ್

ವಾರ್ತಾಭಾರತಿವಾರ್ತಾಭಾರತಿ17 Jun 2016 11:29 PM IST
share
ಪದ್ಮಶ್ರೀ ಕಲೀಮುಲ್ಲಾ ಖಾನ್ ಎಂಬ ಕೃಷಿ ಕಲಾವಿದ !

ಕೃಷಿ ಒಂದು ಕಲೆಯಲ್ಲ ಎಂದು ಯಾರು ಹೇಳಿದ್ದು? ಕಲಾವಿದ ಕಲೀಂ ಉಲ್ಲಾ ಖಾನ್ (57) ಅವರನ್ನೇ ನೋಡಿ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪಡೆದ ಈ ಕೃಷಿಕ ವಿಭಿನ್ನ ಆಕಾರ, ಬಣ್ಣ ಮತ್ತು ಗಾತ್ರದ 300 ವಿಧದ ಮಾವಿನಹಣ್ಣುಗಳನ್ನು ಒಂದೇ ಮರದಲ್ಲಿ ಬೆಳೆಯುತ್ತಾರೆ.
ಕಲೀಮುಲ್ಲಾ ಖಾನ್ ಈ ಮಾವಿನ ಹಣ್ಣಿನ ಮರವನ್ನು ಅತೀ ಜಾಗರೂಕವಾಗಿ ಬೆಳೆಸಿದ್ದಾರೆ. ಉತ್ತರ ಪ್ರದೇಶದ ಲಖ್ನೋದ ಮಲಿಹಾಬಾದ್‌ನಲ್ಲಿ ನೆಲೆಸಿರುವ ಕಲೀಮುಲ್ಲಾ ಖಾನ್ ಪ್ರಾಂತ ದಸೇರಿ ವಿಧದ ಮಾವಿನಹಣ್ಣುಗಳಿಗೆ ಪ್ರಸಿದ್ಧ. ಆದರೆ ಕಲೀಮುಲ್ಲಾ ಖಾನ್ ಒಂದು ವಿಧದ ಮಾವಿನಹಣ್ಣಿನಿಂದ ತೃಪ್ತರಾಗಿಲ್ಲ. 14 ಎಕರೆಗಳಲ್ಲಿ ವಿವಿಧ ರೀತಿಯ ಮಾವುಗಳನ್ನು ಬೆಳೆಸಿ ದೇಶದಾದ್ಯಂತ ಮತ್ತು ಗಲ್ಫ್ ರಾಷ್ಟ್ರಗಳಿಗೂ ಮಾರುತ್ತಾರೆ. ಇಂತಹ ಹಣ್ಣುಗಳನ್ನು ಬೇರೆಲ್ಲೂ ನೀವು ಸವಿಯಲಾರಿರಿ ಎನ್ನುವ ಖಾನ್ ತಮ್ಮ ಹಣ್ಣು ಬಿಡುವ ಮಾವಿನ ಮರಗಳ ರೂಪದಲ್ಲಿ ಸಾವಿನ ನಂತರವೂ ಅಮರವಾಗಿರಲು ಬಯಸಿದ್ದಾರೆ. 300 ವಿಧದ ಮಾವು ಬಿಡುವ ಈ ಮರ 100 ವರ್ಷ ಹಳೆಯದು. 1987ರಲ್ಲಿ ಖಾನ್ ಈ ಮರವನ್ನು ಬೆಳೆಸಲು ಆರಂಭಿಸಿದ್ದರು. ತಮ್ಮ ಕಲ್ಪನೆ ಮತ್ತು ವೈಜ್ಞಾನಿಕ ಜ್ಞಾನದಿಂದ ಇದಕ್ಕೆ ವಿಭಿನ್ನ ರೂಪ ಕೊಟ್ಟರು. ತಮ್ಮ ಮರಣದ ಬಳಿಕವೂ ಈ ಮರ ಜೀವಿಸಬೇಕು ಎನ್ನುವುದು ಖಾನ್ ಬಯಕೆ. ಈ ಮರದಲ್ಲಿ ಬೆಳೆಯುವ ಮಾವುಗಳಿಗೆ ಕಲೀಮುಲ್ಲಾ ಖಾನ್ ತಮ್ಮದೇ ಕುಟುಂಬದವರ ಹೆಸರಿಟ್ಟಿದ್ದಾರೆ. ಅಸ್ಲ್ ಉಲ್ ಮುಖಾರರ್, ಹುಸ್ನ್ ಇ ಆರಾ, ಖಾಸ್ ಉಲ್ ಖಾಸ್ ಹೀಗೆ ಮಾವುಗಳ ಹೆಸರಿವೆ.
ಮಾವು ಮಹಾರಾಜ ಎಂದೇ ಜನಜನಿತರಾಗಿರುವ ಕಲೀಮುಲ್ಲಾ ಖಾನ್ ತಮ್ಮ ಮಾವುಗಳ ಜ್ಞಾನದಿಂದ ಎಲ್ಲರಿಗೆ ಬೆರಗು ಮೂಡಿಸುತ್ತಾರೆ. ಪ್ರತೀ ವಿಧದ ಮಾವುಗಳನ್ನೂ ಅವರುಗಳನ್ನು ನೋಡಿದ ಕೂಡಲೇ ಮತ್ತು ಪರಿಮಳದಿಂದಲೇ ಗುರುತಿಸುತ್ತಾರೆ. ಅನಾರ್ಕಲಿಗೆ ಎರಡು ಪದರಗಳಿವೆ. ಕಿತ್ತಳೆ ಮೊದಲ ಪದರ. ಆದರೆ ಒಳ ಹೋದಂತೆಲ್ಲ ಹಳದಿ ಬಣ್ಣದ ಮತ್ತೊಂದು ಚರ್ಮ ಕಾಣುತ್ತದೆ. ಇದರ ರುಚಿಯೂ ಪ್ರತ್ಯೇಕ. ಮೊದಲಿಗೆ ಚಾಸಾ ವಿಧದ ಹಾಗೆ ರುಚಿ ಬಂದರೆ ನಂತರ ಚಾಸಾ ಮತ್ತು ಲಖನೌನ ದಸೆರಿ ಮಾವಿನ ರುಚಿ ಪಡೆದುಕೊಳ್ಳುತ್ತದೆ. ಏಕೆಂದರೆ ಅನಾರ್ಕಲಿಯಲ್ಲಿ ಎರಡು ವಿಧದ ಮಾವುಗಳು ಬೆರೆತಿವೆ ಎನ್ನುತ್ತಾರೆ.
300 ವಿಧದ ಮಾವು ಬಿಡುವ ಮಾವಿನ ಮರದ ಮೇಲೆ 30 ವರ್ಷಗಳ ಹಿಂದೆ ಅವರು ತಮ್ಮ ಜಾದೂ ತೋರಿಸಿದ್ದರೂ, ಅದಕ್ಕೆ 100 ವರ್ಷವಾಗಿದೆ. ಅಲ್ಲದೆ ಖಾನ್ ಕ್ರಿಕೆಟ್ ಹುಚ್ಚರೂ ಹೌದು ಮತ್ತು ಸಚಿನ್ ಅಭಿಮಾನಿ, ಪ್ರತೀ ದಿನ ನೂರಾರು ಖರೀದಿದಾರರು ಮತ್ತು ಪ್ರವಾಸಿಗರು ಅವರ ಆರ್ಚರ್ಡ್ ಹೊಲಕ್ಕೆ ಭೇಟಿ ನೀಡುತ್ತಾರೆ. ಪ್ರತಿಯೊಬ್ಬರನ್ನೂ ಅವರು ಪ್ರತ್ಯೇಕವಾಗಿ ಕರೆದು ಅತಿಥಿ ಸತ್ಕಾರ ಮಾಡುತ್ತಾರೆ. ಅವರು 15 ವರ್ಷದಲ್ಲಿ ಬೆಳೆದದ್ದೆಲ್ಲವನ್ನೂ ಮಾರಿದ್ದಾರೆ. ಅದೇ ಅವರ ಶ್ರೇಷ್ಠತೆ.

ಕೃಪೆ: grin.news

share
ವಾರ್ತಾಭಾರತಿ
ವಾರ್ತಾಭಾರತಿ
Next Story
X