ಬೆಂಗಳೂರಿನಲ್ಲಿ ವಾಯುಸೇನಾ ಯೋಧರ ತರಬೇತಿಗಾಗಿ ವಿಶೇಷವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (ಎಚ್‌ಎಎಲ್) ರೂಪಿಸಿರುವ ಹಿಂದೂಸ್ತಾನ್ ಟರ್ಬೋ ಟ್ರೈನರ್(ಎಚ್‌ಟಿಟಿ)-40 ವಿಮಾನಕ್ಕೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಚಾಲನೆ ನೀಡಿದರು.