ಮುಲ್ಕಿ: ಮಲೇರಿಯಾ, ಡೆಂಗ್ ಮಾಸಾಚರಣೆ

ಮುಲ್ಕಿ, ಜೂ.18: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ವತಿಯಿಂದ ಮಲೇರಿಯಾ, ಡೆಂಗ್ ಮಾಸಾಚರಣೆ ಪ್ರಯುಕ್ತ ಕಿನ್ನಿಗೋಳಿಯಲ್ಲಿ ಜಾಥಾ ನಡೆಯಿತು. ಈ ಸಂದರ್ಭ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳು ಭಾಗವಹಿಸಿದರು.
Next Story





