ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪನಯಾಲ್ ಸಹಕಾರಿ ಬ್ಯಾಂಕ್‌ಗೆ 42 ಲಕ್ಷ ರೂ. ವಂಚನೆ
ಕಾಸರಗೋಡು, ಜೂ.18: ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಉದುಮದಲ್ಲಿರುವ ಪನಯಾಲ್ ಸಹಕಾರಿ ಬ್ಯಾಂಕ್‌ನಿಂದ 42 ಲಕ್ಷ ರೂ. ವಂಚನೆ ನಡೆಸಲಾಗಿದೆ. ಸಹಕಾರಿ ಇಲಾಖೆಯ ವಿಶೇಷ ತಂಡ ನಡೆಸಿದ ತಪಾಸಣೆಯಿಂದ ವಂಚನೆ ಬೆಳಕಿಗೆ ಬಂದಿದೆ. ಮುಟ್ಟತ್ತೋಡಿ ಮತ್ತು ಪಿಲಿಕ್ಕೋಡು ಸೇವಾ ಸಹಕಾರಿ ಬ್ಯಾಂಕ್‌ಬಳಿಕ ಇದೀಗ ಪನಯಾಲ್ ಬ್ಯಾಂಕ್‌ನಲ್ಲೂ ವಂಚನೆ ನಡೆದಿದ್ದು, ತನಿಖೆ ನಡೆಯುತ್ತಿದೆ.
Next Story





