ತೈಲಬೆಲೆ ಮತ್ತೆ ಏರಿಕೆ!
ಮಾನ್ಯರೆ,
‘ತೈಲ ಬೆಲೆ’ಯನ್ನೇ ವಿಷಯವಾಗಿಟ್ಟುಕೊಂಡು ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಈಗ ಕಚ್ಚಾ ತೈಲ ಬೆಲೆ ಏರಿಕೆಯ ನೆಪದಲ್ಲಿ ಮನಬಂದಂತೆ ತೈಲಬೆಲೆ ಏರಿಸುತ್ತಿರುವುದು ಅನ್ಯಾಯ.
ನಿಯಂತ್ರಣವಿಲ್ಲದೆ ಇದೇ ರೀತಿ ಬೆಲೆ ಏರಿಸುತ್ತಾ ಜನತೆಯ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದರೆ ಜನರು ಮುಂದಿನ ದಿನಗಳಲ್ಲಿ ಈ ಸರಕಾರಕ್ಕೂ ಪಾಠ ಕಲಿಸುತ್ತಾರೆಂಬ ಎಚ್ಚರಿಕೆ ಸರಕಾರಕ್ಕಿರಲಿ.
Next Story





