ಉಡುಪಿಗೆ ಪ್ರಮೋದ್, ಶಿವಮೊಗ್ಗಕ್ಕೆ ಕಾಗೋಡು ನೇಮಕ
ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರ ನೇಮಕ

ಬೆಂಗಳೂರು, ಜೂ.22: ವಿವಿಧ ಜಿಲ್ಲೆಗಳಿಗೆ ಹೊಸ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಕೋಲಾರ : ರಮೇಶ್ ಕುಮಾರ್
ಶಿವಮೊಗ್ಗ : ಕಾಗೋಡು ತಿಮ್ಮಪ್ಪ
ಕೊಡಗು : ಸೀತಾರಾಂ
ಹಾವೇರಿ : ರುದ್ರಪ್ಪ ಲಮಾಣಿ
ಕೊಪ್ಪಳ : ಬಸವರಾಜ ರಾಯರೆಡ್ಡಿ
ದಾವಣಗೆರೆ : ಮಲ್ಲಿಕಾರ್ಜುನ
ಬಾಗಲಕೋಟ : ಎಚ್.ವೈ. ಮೇಟಿ
ಚಿಕ್ಕಬಳ್ಳಾಪುರ : ರಾಮಲಿಂಗಾರೆಡ್ಡಿ
ಮಂಡ್ಯ, ರಾಮನಗರ : ಡಿ.ಕೆ. ಶಿವಕುಮಾರ್
ಮೈಸೂರು : ಮಹದೇವಪ್ಪ
ಉಡುಪಿ :ಪ್ರಮೋದ್ ಮಧ್ವರಾಜ್
ಬೀದರ್ : ಈಶ್ವರ ಖಂಡ್ರೆ
ಯಾದಗಿರಿ : ಪ್ರಿಯಾಂಕ್ ಖರ್ಗೆ
Next Story





