ಹೊಕ್ಕಾಡಿಗೋಳಿ ಸಿರಾಜುಲ್ ಹುದಾ ಮದರಸಕ್ಕೆ 100 ಶೇ. ಫಲಿತಾಂಶ

ಮಂಗಳೂರು, ಜೂ.22: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ನಡೆದ 2015-16ನೆ ಸಾಲಿನ ಐದನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಸಿದ್ಧಕಟ್ಟೆ ಹೊಕ್ಕಾಡಿಗೋಳಿ ಸಿರಾಜುಲ್ ಹುದಾ ಮದರಸದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇ. ಫಲಿತಾಂಶ ಪಡೆದಿದ್ದಾರೆ.
ಮುಹಮ್ಮದ್ ಸಯಾನ್ ಪ್ರಥಮ, ರಿಯಾನ ಬಾನು ದ್ವಿತೀಯ ಮತ್ತು ಖತೀಜ ರೈಶ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





