ಬರ್ಲಿನ್, ಜೂ. 23: ಪಶ್ಚಿಮ ಜರ್ಮನಿಯ ವಿಯರ್ನ್‌ಹೈಮ್ ನಗರದ ಸಿನೇಮಾ ಗೃಹವೊಂದರಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಸಿನೇಮಾ ಮಂದಿರವನ್ನು ಪೊಲೀಸರು ಸುತ್ತುವರಿದಿದ್ದು ಕಾಳಗ ನಡೆಯುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.