ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ರಾಜಿನಾಮೆ
ಇನ್ನು ಮೂರು ತಿಂಗಳು ಮಾತ್ರ ಪ್ರಧಾನಿ: ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮರೂನ್

ಲಂಡನ್, ಜೂ.24: ಇನ್ನು ಮೂರು ತಿಂಗಳು ಬ್ರಿಟನ್‌ನ ಪ್ರಧಾನಿಯಾಗಿರುವೆ. ಅಕ್ಟೋಬರ್‌ನಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವೆ. ಮುಂದೆ ಬ್ರಿಟನ್‌ಗೆ ಹೊಸ ಪ್ರಧಾನಿಯ ನೇಮಕವಾಗಲಿದೆ ಎಂದು ಬ್ರಿಟನ್‌ನ ಪ್ರಧಾನಿ ಡೇವಿಡ್ ಕಾಮರೂನ್ ಹೇಳಿದ್ದಾರೆ.
ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ 43 ವರ್ಷಗಳ ಬಳಿಕ ಹೊರಬಂದಿದೆ. ಕ್ಯಾಮರೂನ್ ಯೂರೋಪಿಯನ್ ಒಕ್ಕೂಟದ ಪರ ಒಲವು ಹೊಂದಿದ್ದಾರೆ.
Next Story





