ಇಂಗ್ಲೆಂಡ್ , ಯುಕೆ , ದಿ ಗ್ರೇಟ್ ಬ್ರಿಟನ್ - ಎಲ್ಲಾ ಒಂದೇ ? :ಉತ್ತರಕ್ಕೆ ಈ ವೀಡಿಯೊ ನೋಡಿ
ಇಂಗ್ಲೆಂಡ್ , ಯುನೈಟೆಡ್ ಕಿಂಗ್ ಡಮ್ , ದಿ ಗ್ರೇಟ್ ಬ್ರಿಟನ್ - ಇವೆಲ್ಲಾ ಒಂದೇ ದೇಶದ ಮೂರು ಬೇರೆ ಬೇರೆ ಹೆಸರುಗಳೇ ? ಅಥವಾ ಮೂರು ಬೇರೆ ಬೇರೆ ಪ್ರದೇಶಗಳೇ ? ಇದಕ್ಕೆ ಉತ್ತರ ಕೇಳಿದರೆ 90% ಜನರು ಸರಿ ಉತ್ತರ ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ಹೆಚ್ಚಿನ ಎಲ್ಲರಿಗೂ ಅದು ಗೊಂದಲವೇ. ಈ ಗೊಂದಲವನ್ನು ನಿವಾರಿಸುವ, ಈ ಬಗ್ಗೆ ಸರಳವಾಗಿ ತಿಳಿಹೇಳುವ ವೀಡಿಯೊ ಒಂದು ಇಲ್ಲಿದೆ. ನೋಡಿ.
Next Story





