ನೆಟ್ಟಣ: ರೈಲ್ವೇ ಸ್ಟೇಶನ್ ಕಾಂಕ್ರೀಟ್ ರಸ್ತೆ ಉದ್ಘಾಟನೆ
![ನೆಟ್ಟಣ: ರೈಲ್ವೇ ಸ್ಟೇಶನ್ ಕಾಂಕ್ರೀಟ್ ರಸ್ತೆ ಉದ್ಘಾಟನೆ ನೆಟ್ಟಣ: ರೈಲ್ವೇ ಸ್ಟೇಶನ್ ಕಾಂಕ್ರೀಟ್ ರಸ್ತೆ ಉದ್ಘಾಟನೆ](https://www.varthabharati.in/sites/default/files/images/articles/2016/06/25/WhatsApp-Image-20160625 (8).jpeg)
ಕಡಬ: ಇಲ್ಲಿನ ಸುಬ್ರಹ್ಮಣ್ಯ ರೋಡ್ ರೈಲ್ವೇ ಸ್ಟೇಷನ್ ಗೆ ನೆಟ್ಟಣ ಜಂಕ್ಷನ್ ನಿಂದ ತೆರಳುವ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಸಮಾರಂಭವು ಶನಿವಾರ ನಡೆಯಿತು. ರೈಲ್ವೇ ಇಲಾಖೆಯ ಎಡಿಎನ್ ಗೋಪಣ್ಣರವರು ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ವಾಹನ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಸೇರಿದಂತೆ ರೈಲ್ವೇ ಸಿಬ್ಬಂದಿಗಳು ಉಪಸ್ಥಿತರಿದ್ದರು.
Next Story