ತೈವಾನ್‌ನೊಂದಿಗೆ ಸಂಪರ್ಕ ಕಡಿತ: ಚೀನಾ
ಬೀಜಿಂಗ್, ಜೂ. 25: ‘ಒಂದೇ ಚೀನಾ’ ಎಂಬ ಕಲ್ಪನೆಯನ್ನು ಅಂಗೀಕರಿಸಲು ತೈವಾನ್‌ನ ನೂತನ ಸರಕಾರ ವಿಫಲವಾಗಿರುವುದಕ್ಕಾಗಿ ಆ ದೇಶದೊಂದಿಗಿನ ಸಂಪರ್ಕವನ್ನು ಅಮಾನತಿನಲ್ಲಿಡಲಾಗಿದೆ ಎಂದು ಚೀನಾ ಇಂದು ಹೇಳಿದೆ.
ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ತ್ಸಾಯಿ ಇಂಗ್ ವೆನ್ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ತೈವಾನ್‌ನೊಂದಿಗಿನ ಚೀನಾದ ಸಂಬಂಧ ಹದಗೆಟ್ಟಿದೆ.
Next Story





