28ರಂದು ಜಿಪಂ ಉಪಚುನಾವಣೆ
ಕಾಸರಗೋಡು, ಜೂ.25: ಕಾಸರಗೋಡಿನ ಉದುಮ ವಾರ್ಡ್‌ಗೆ ಜು.28ರಂದು ಉಪ ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಸದಸ್ಯ ಪಾದೂರು ಕುಂಞಾಮು ಹಾಜಿಯ ನಿಧನದಿಂದ ಈ ಸ್ಥಾನ ತೆರವಾಗಿದೆ. ಉಪಚುನಾ ವಣೆಯು ಜು.28ರಂದು ನಡೆಯಲಿದೆ. ಜುಲೈ 11ರ ತನಕ ನಾಮಪತ್ರ ಸಲ್ಲಿಸಬಹುದು. 12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂದೆಗೆಯಲು ಜು.14 ಕೊನೆಯ ದಿನವಾಗಿದೆ. ಜು.29ರಂದು ಮತಎಣಿಕೆ ನಡೆಯಲಿದೆ.
Next Story





