Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನಿಮ್ಮ ವೈಫೈ ನಿಧಾನ ಇದೆಯೇ?

ನಿಮ್ಮ ವೈಫೈ ನಿಧಾನ ಇದೆಯೇ?

ಇಲ್ಲಿವೆ ಕಾರಣಗಳು ಮತ್ತು ಪರಿಹಾರ

ವಾರ್ತಾಭಾರತಿವಾರ್ತಾಭಾರತಿ26 Jun 2016 3:13 PM IST
share
ನಿಮ್ಮ ವೈಫೈ ನಿಧಾನ ಇದೆಯೇ?

 ಈಗ ವೈಫೈ ಸಾಮಾನ್ಯ ಎಲ್ಲರ ಮನೆಯಲ್ಲಿರುವ ವಸ್ತುವಾಗಿದೆ. ನಮ್ಮ ಮಂಚದ ಬಳಿಗೇ ಇಂಟರ್ನೆಟ್ ತರುವ ವಸ್ತು ಇದು. ಇತ್ತೀಚೆಗಿನ ದಿನಗಳಲ್ಲಿ ಇದು ಅನಿವಾರ್ಯವೆನಿಸಿದೆ. ವೈಫೈ ನಿಧಾನವಾದಾಗ ಬಹಳ ಕಷ್ಟವೆನಿಸುತ್ತದೆ. ವೈಫೈನ್ನೇ ಆಧರಿಸಿರುವಾಗ ವೇಗ ಅಗತ್ಯ. ದುರದೃಷ್ಟವಶಾತ್ ವೇಗವನ್ನು ಯಾವಾಗಲೂ ಕಂಡುಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಅಪರಿಚಿತ ಕಾರಣಗಳಿಂದ ವೈಫೈ ಕಟ್ ಆಗಬಹುದು.ಏನಾದರೂ ತಪ್ಪಾದಾಗ ಅದನ್ನು ಸರಿಪಡಿಸುವುದು ತಿಳಿದಿರಬೇಕು. ಇಲ್ಲಿದೆ ಕೆಲವು ಕಾರಣಗಳು ಮತ್ತು ಪರಿಹಾರಗಳು.

ರೌಟರ್ ಪೊಸಿಷನಿಂಗ್: ಎತ್ತರ ವರ್ಸಸ್ ಕೆಳಗೆ

ಬಹುತೇಕ ಮಂದಿ ವೈಫೈ ರೌಟರ್ ಇಡಲು ಸರಿಯಾದ ಸ್ಥಳ ಕಂಡುಕೊಳ್ಳಲು ಕಷ್ಟಪಡುತ್ತಾರೆ. ಪೊಸಿಷನ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ವೈಫೈ ನೆಟ್ವರ್ಕ್ ಸಮಸ್ಯೆ ಕೊಡುತ್ತದೆ. ಸಾಮಾನ್ಯವಾಗಿ ರೌಟರ್ ತಂದ ಕೂಡಲೇ ಅದನ್ನು ಪ್ಯಾಕ್‌ನಿಂದ ಹೊರಗೆ ತೆಗೆಯದೆ ಪ್ಲಗ್ ಬಳಿ ಇರುವ ಮೇಜು, ಕಪಾಟಿನಲ್ಲಿಡುತ್ತಾರೆ. ಆದರೆ ರೌಟರ್ ಎಷ್ಟು ಎತ್ತರದಲ್ಲಿದೆ ಎನ್ನುವುದೂ ಮುಖ್ಯವಾಗುತ್ತಿದೆ. ನೆಲದ ಮೇಲೆ ಅಥವಾ ಇತರ ವಸ್ತುಗಳ ಹಿಂದೆ ರೌಟರ್ ಇದ್ದಲ್ಲಿ ಸರಿಯಾದ ತರಂಗಗಳು ಸಿಗದು.

ರೌಟರ್ ಪೊಸಿಷನಿಂಗ್: ಕಾಂಕ್ರಿಟ್ ಮತ್ತು ಲೋಹಗಳು

ಕಾಂಕ್ರಿಟ್ ಮತ್ತು ಲೋಹಗಳು ವೈಫೈ ತರಂಗಗಳನ್ನು ಬ್ಲಾಕ್ ಮಾಡುತ್ತವೆ. ಇವಲ್ಲದೆ ತಾಂತ್ರಿಕ ಡಿವೈಸ್‌ಗಳೂ ರೌಟರನ್ನು ಬ್ಲಾಕ್ ಮಾಡದಂತೆ ಗಮನಹರಿಸಿ. ಅಲ್ಲದೆ ರೌಟರನ್ನು ಬೇಸ್ಮೆಂಟ್ ಜಾಗದಲ್ಲಿ ಇಡಬೇಡಿ. ಅಲ್ಲಿಂದ ತರಂಗಗಳು ಬರುವುದೇ ಇಲ್ಲ.

ರೌಟರ್ ಪೊಸಿಷನಿಂಗ್: ರೌಟರ್‌ನ ಅಂತರ

ರೌಟರ್‌ನಿಂದ ನೀವು ದೂರ ಹೋದಷ್ಟು ವೈಫೈ ಸಿಗ್ನಲ್ ಕಡಿಮೆಯಾಗುತ್ತದೆ. ಹೀಗಾಗಿ ರೌಟರ್ ಬಳಿಯೇ ಕೆಲಸ ಮಾಡುವುದು ಉತ್ತಮ. ನಿಮ್ಮ ಡಿವೈಸ್ ಬಳಸಲು ಒಂದು ಮುಖ್ಯ ಏರಿಯಾ ಇರುವಂತೆ ನೋಡಿಕೊಳ್ಳಿ. ಇಲ್ಲದೆ ಇದ್ದರೆ ಮನೆಗೆ ನಡು ಭಾಗದಲ್ಲಿ ರೌಟರ್ ಇಡಿ. ಅದರ 360 ಡಿಗ್ರಿಗೆ ನೆಟ್ವರ್ಕ್ ಸಿಗಲಿದೆ. ನಿಮ್ಮ ಮನೆ ದೊಡ್ಡದಾಗಿದ್ದು ರೌಟರ್ ಸಾಮರ್ಥ್ಯ ಕಡಿಮೆ ಇದ್ದರೂ ರೇಂಜ್ ಸಿಗದು.

ವೈರ್ಲೆಸ್ ತಡೆಗಳು ಮತ್ತು ಶಬ್ದ

ನಿಮ್ಮ ಸುತ್ತಮುತ್ತಲು ಸಾಕಷ್ಟು ವೈರ್ಲೆಸ್ ಸಿಗ್ನಲುಗಳು ಇರುತ್ತವೆ. ನೀವು ಗಮನಿಸದೆ ಇರಬಹುದು. ಇಲೆಕ್ಟ್ರಾನಿಕ್ ಡಿವೈಸ್, ಇತರ ವೈಫೈ ರೌಟರ್, ಸ್ಯಾಟ್ಲೈಟ್, ಸೆಲ್ ಟವರ್ ಹೀಗೆ. ವೈಫೈ ಇವೆಲ್ಲಕ್ಕಿಂತ ಭಿನ್ನ ಫ್ರೀಕ್ವೆನ್ಸಿಯಲ್ಲಿ ಇರುತ್ತದೆ. ಹಾಗಿದ್ದರೂ ಕೆಲವೊಮ್ಮೆ ರೇಡಿಯೋ ಶಬ್ದ ತಡೆಯೊಡ್ಡಬಹುದು.

ಮೈಕ್ರೋವೇವ್‌ಗಳ ತಡೆ

ಮೈಕ್ರೋವೇವ್ ಓವನ್‌ಗಳೂ ವೈಫೈ ಜಾಲಕ್ಕೆ ಅಡ್ಡಿಯಾಗಬಹುದು. ಮೈಕ್ರೋವೇವ್ ಫ್ರೀಕ್ವೆನ್ಸಿ 2.45 ಗಿಗಾಹರ್ಟ್ಸ್ ಆಗಿದ್ದರೆ ಅದಕ್ಕೆ ಸಮೀಪವಾದ 2.4 ಗಿಗಾಹರ್ಟ್ಸ್‌ಅಲ್ಲಿ ವೈಫೈ ಬ್ಯಾಂಡ್ ಕೆಲಸ ಮಾಡುತ್ತದೆ.

ವೈರ್ಲೆಸ್ ತಡೆ: ಬ್ಲೂಟೂತ್ ಡಿವೈಸ್

ಬ್ಲೂಟೂತ್ ಕೂಡ ವೈರ್ಲೆಸ್ ಕನೆಕ್ಷನ್. ಅದು 2.4 ಗಿಗಾಹರ್ಟ್ಸ್‌ಲ್ಲಿ ಕೆಲಸ ಮಾಡುತ್ತದೆ. ತಡೆಯೊಡ್ಡದಂತೆ ಇದನ್ನು ನಿವಾರಿಸಬೇಕು.

ವೈರ್ಲೆಸ್ ತಡೆ: ಕ್ರಿಸ್ಮಸ್ ಬೆಳಕು

ಕುತೂಹಲಕರವೆಂಬಂತೆ ಕ್ರಿಸ್ಮಸ್ ಬೆಳಕು ಕೂಡ ವೈಫೈಗೆ ತಡೆಯೊಡ್ಡಬಹುದು. ಅದರಲ್ಲಿರುವ ಇಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ವೈಫೈ ಬ್ಯಾಂಡನ್ನು ತಡೆಯುತ್ತದೆ. ಕೆಲವೊಮ್ಮೆ ಎಲ್‌ಇಡಿ ಬೆಳಕು ಕೂಡ ಇದೇ ಕಾರಣದಿಂದ ಅಡ್ಡಿಪಡಿಸಬಹುದು. ಇಲೆಕ್ಟ್ರೋಮ್ಯಾಗ್ನಟಿಕ್ ಹೊರಸೂಸುವ ಎಲ್ಲಾ ರೀತಿಯ ಬೆಳಕೂ ವೈಫೈಗೆ ಅಡ್ಡಿಮಾಡಬಹುದು.

ಚಾನಲ್ ತಡೆ

ಪ್ರತೀ ಮನೆಯೂ ವೈಫೈ ಹೊಂದಿರುವಾಗ ಅಕ್ಕಪಕ್ಕದ ಮನೆಯ ಚಾನಲ್ ಓವರ್‌ಲ್ಯಾಪ್ ಆಗಬಹುದು. ಇದು ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್ ಮತ್ತು ಹೌಸಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಸಮಸ್ಯೆಯೇ ಸರಿ.

ಕೃಪೆ:  timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X