ಸೌದಿ : ' ಅಸಭ್ಯ' ಉಡುಪು, 50 ಯುವಕರ ಬಂಧನ

ಜಿದ್ದಾ, ಜೂ. 26 : ರಮಝಾನ್ ತಿಂಗಳಲ್ಲಿ ಇಸ್ಲಾಮೀ ಶಿಷ್ಟಾಚಾರಗಳಿಗೆ ವಿರುದ್ಧವಾದ ಹಾಗೂ ' ಅಸಭ್ಯ' ಅಲ್ಲಿನ ಸರಕಾರ ಪರಿಗಣಿಸುವ ಉಡುಪು , ವೇಷಭೂಷಣ ಧರಿಸಿದ 50 ಯುವಕರನ್ನು ಹಲವು ಬಂಧಿಸಲಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
'ವಿಚಿತ್ರ ವಿನ್ಯಾಸದ ತಲೆಗೂದಲು' , ಕೈ ಹಾಗೂ ಕೊರಳಲ್ಲಿ ಚೈನುಗಳು, ಶಾರ್ಟ್ ಉಡುಪುಗಳನ್ನು ಧರಿಸಿದವರನ್ನು ಮೆಕ್ಕಾದಲ್ಲಿ ವಶಕ್ಕೆ ಪಡೆದು ತನಿಖೆಗೊಳಪಡಿಸಲಾಗಿದೆ.
Next Story





