ಉಡುಪಿ, ಜೂ.26: ಕುಂದಾಪುರದ ವಸಂತ ಬೇಕರಿಯ ಮಾಲಕ ದಿ. ಎಂ. ರವೀಂದ್ರನ್‌ರವರ ಪತ್ನಿ ಟಿ.ಸಿ. ವಸಂತಕುಮಾರಿ(72) ರವಿವಾರ ಕುಂದಾಪುರದ ವಸಂತ ಭವನದಲ್ಲಿ ನಿಧನರಾದರು. ಇವರು ಮೂವರು ಮಕ್ಕಳು ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.