Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಛತ್ತೀಸ್‌ಗಡದ 27 ಬುಡಕಟ್ಟು...

ಛತ್ತೀಸ್‌ಗಡದ 27 ಬುಡಕಟ್ಟು ವಿದ್ಯಾರ್ಥಿಗಳು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ

ವಾರ್ತಾಭಾರತಿವಾರ್ತಾಭಾರತಿ27 Jun 2016 5:59 PM IST
share
ಛತ್ತೀಸ್‌ಗಡದ 27 ಬುಡಕಟ್ಟು ವಿದ್ಯಾರ್ಥಿಗಳು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ

ರಾಯ್ಪುರ, ಜೂ.27: ಛತ್ತೀಸ್‌ಗಡದ ನಕ್ಸಲ್ ಪೀಡಿತ ಪ್ರದೇಶದಿಂದ ಪಾರಾಗಿ, ಸರಕಾರಿ ಸ್ವಾಮ್ಯದ ‘ಪ್ರಯಾಸ್’ ಕಾರ್ಯಕ್ರಮದಲ್ಲಿ ಬೆಳೆದ 27 ಮಂದಿ ಬುಡಕಟ್ಟು ವಿದ್ಯಾರ್ಥಿಗಳು ಈ ವರ್ಷದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ರಾಜ್ಯದ ಅತಿ ಹೆಚ್ಚು ಹಿಂಸಾಗ್ರಸ್ತ ಪ್ರದೇಶಗಳ ಮಕ್ಕಳಿಗಾಗಿರಿರುವ ಮುಖ್ಯಮಂತ್ರಿ ಬಾಲ ಭವಿಷ್ಯ ಸುರಕ್ಷಾ ಯೋಜನೆಯ ವಿಸ್ತರಣೆಯಾಗಿರುವ ಪ್ರಯಾಸ್ ಸನಿವಾಸ ಶಾಲೆಗಳನ್ನು ರಾಜ್ಯ ಸರಕಾರವು 2010ರಲ್ಲಿ ಆರಂಭಿಸಿತ್ತು.

ಯಶಸ್ವಿ ವಿದ್ಯಾರ್ಥಿಗಳಿಂದು ಸಹನೆ ಹಾಗೂ ಅವಿರತ ಪ್ರಯತ್ನಗಳಿಗೆ ಉದಾಹರಣೆಯಾಗಿದ್ದಾರೆ. ಆದರೆ, ಪ್ರಯಾಸ್ ಅವರನ್ನು ಆರಿಸುವ ಮೊದಲು ಈ ವಿದ್ಯಾರ್ಥಿಗಳ ಜೀವನ ಸುಲಭದ್ದಾಗಿರಲಿಲ್ಲ.

 ಪ್ರವೇಶ ಪರೀಕ್ಷೆಲ್ಲಿ 1141ನೆ ರ್ಯಾಂಕ್ ಪಡೆದಿರುವ 18ರ ಹರೆದ ಸೋಡಿದೇವ ಎಂಬಾತ ಕೆಲವು ವರ್ಷಗಳ ಮೊದಲು ಗಲಭೆ ಪೀಡಿತ ಸುಕ್ಮಾ ಜಿಲ್ಲೆಯಿಂದ ಬಲವಂತವಾಗಿ ಹೊರಗೆ ಕಳುಹಿಸಲ್ಪಟ್ಟವನಾಗಿದ್ದಾರೆ. ಆತನ ಕುಟುಂಬದ ಒಬ್ಬ ಸದಸ್ಯನನ್ನು ಮಾವೊವಾದಿ ಕೂಟಕ್ಕೆ ಕಳುಹಿಸಬೇಕೆಂಬ ನಕ್ಸಲರ ಬೇಡಿಕೆಯನ್ನು ತಿರಸ್ಕರಿಸಿದ್ದುದರಿಂದಾಗಿ ಅವರು ಸೋಡಿ ದೇವನ ಮನೆಯನ್ನು ನಾಶಗೊಳಿಸಿದ್ದರು.

‘‘ನಾವು ಇನ್ನೊಮ್ಮೆ ನಕ್ಸಲೀಯರ ಗುರಿಯಾಗಲು ಬಯಸುವುದಿಲ್ಲ. ಆದುದರಿಂದ ನಾನು ಪ್ರಯಾಸ್‌ಗೆ ಸೇರಿದೆ. ಅದು ನನಗೆ ಎಲ್ಲಿ ನಿಲ್ಲಬೇಕೆಂಬ ಕುರಿತು ಧನಾತ್ಮಕ ಭದ್ರತೆಯನ್ನು ಹಾಗೂ ವಾಸ್ತವ ಸ್ಥಾನವನ್ನು ನೀಡಿತು’’ ಎಂದುದೇವಾ ಎಚ್‌ಟಿಗೆ ತಿಳಿಸಿದ್ದಾನೆ.

 ಪ್ರಯಾಸ್‌ನಲ್ಲಿ ವಿವಿಧ ನಕ್ಸಲ್ ಪೀಡಿತ ಹಾಗೂ ಬುಡಕಟ್ಟು ಜಿಲ್ಲೆಗಳ ಶಾಲೆಗಳಿಂದ ವಿದ್ಯಾರ್ಥಿಗಳನ್ನು, ಅವರು 10ನೆಯ ತರಗತಿಯ ವರೆಗೆ ಮಾಡಿರುವ ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆರಿಸಲಾಗುತ್ತದೆ. ಅವರನ್ನು ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರಗಣ್ಯರಾಗುವಂತೆ ಬೆಳೆಸಲಾಗುತ್ತದೆ.

2012 ಹಾಗೂ 2015ರ ನಡುವೆ, ಅದರ 9 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದಿದ್ದರು. ಆದರೆ, ಈ ವರ್ಷದ ಫಲಿತಾಂಶ ಆನಂದಾಶ್ಚರ್ಯ ತಂದಿದೆ. 27 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಇನ್ನೂ 150 ವಿದ್ಯಾರ್ಥಿಗಳು ದೇಶದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಗೆ ಸೇರುವ ಅರ್ಹತೆ ಪಡೆದಿದ್ದಾರೆ.

ಹೆಚ್ಚಿನ ವಿದ್ಯಾರ್ಥಿಗಳಿಗೆ ಸನಿವಾಸ ಶಾಲೆಯೆಂದರೆ ಮನೆಯೇ ಆಗಿದೆ. ಮನೆಗೆ ಹಿಂದಿರುಗಿದರೆ ಅಲ್ಲಿ ಕೇವಲ ಭಯ ಹಾಗೂ ಹತಾಶೆಯ ಭಾವನೆಯಿರುತ್ತದೆ. ಆದುದರಿಂದ ರಾಯ್ಪುರಕ್ಕೆ ಬಂದು ಮಗನ ಭೇಟಿಯಾಗುವುದೇ ಒಳ್ಳೆಯದೆಂದು ಭಾವಿಸಿದ್ದೇವೆಂದು ರವೀಂದ್ರ ಎಂಬ ವಿದ್ಯಾರ್ಥಿಯ ತಂದೆ, ಬಸ್ತಾರ್ ಜಿಲ್ಲೆಯ ಲೋಹಂಡಿಗುಡದ ನಿವಾಸಿ ಬುಧರಾಮ್ ವೌರ್ಯ ಎಂಬವರು ಹೇಳಿದ್ದಾರೆ.

ಮೊದಲ ಬಾರಿ ಮನೆ ಬಿಟ್ಟಿದ್ದ ವಿದ್ಯಾರ್ಥಿಗಳು ಮೊದಲು ಕಾತರಕ್ಕೊಳಗಾಗಿದ್ದರು. ಆದರೆ, ಎಲ್ಲರೂ ಒಂದೇ ರೀತಿಯ ಹಿನ್ನೆಲೆಯವರಾಗಿದ್ದುದರಿಂದ ಸ್ನೇಹ ಬೆಳೆಯಲು ಸಮಯ ಹಿಡಿಯಲಿಲ್ಲವೆಂದು ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಮಂತ್ರಿ ರಮಣ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರತಿಯೊಬ್ಬನಿಗೂ ಒಂದೊಂದು ಲ್ಯಾಪ್‌ಟಾಪ್ ಬಹುಮಾನ ನೀಡಿದ್ದಾರೆ.

ಪ್ರಯಾಸ್ ಶಾಲೆಗಳು ರಾಯ್ಪುರ, ಬಿಲಾಸ್ಪುರ, ಜಗದಾಲ್ಪುರ ಹಾಗೂ ಅಂಬಿಕಾಪುರಗಳಲ್ಲಿ ಕಾರ್ಯಾಚರಿಸುತ್ತಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X