ಸಾಲಿಡಾರಿಟಿ ಯೂತ್ ಮೂವ್ಮೆಂಟ್‌ನಿಂದ ರಮಝಾನ್ ಕಿಟ್ ವಿತರಣೆ

ಮಾನ್ವಿ, ಜೂ.28: ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಮಾನ್ವಿ ವತಿಯಿಂದ ನಗರದ ರಮಝಾನ್ ಕಿಟ್‌ಗಳನ್ನು ವಿತರಿಸಲಾಯಿತು.
ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷ ಸಾಬ್, ಜೆ.ಐ.ಎಚ್.ನ ಮಾಜಿ ಉಪಾಧ್ಯಕ್ಷ ಜೆ.ಚಂದಾ ಹುಸೇನ್ ಸಾಬ್ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು.
ಸಾಲಿಡಾರಿಟಿ ಅಧ್ಯಕ್ಷ ಹುಸೇನ್ ಬಾಷ, ಉಪಾಧ್ಯಕ್ಷ ಬಾಷ ಹೋಟೆಲ್, ಕಾರ್ಯದರ್ಶಿ ಸೈ.ಫರಹಾನ ಯಮನಿ, ಸದಸ್ಯರಾದ ಹುಸೇನ್ ಪಾಷ, ಡಾ. ವಸೀಮ್, ಇಕ್ಬಾಲ್, ಮುನವ್ವರ್ ಅಲಿ, ರಿಯಾಝ್, ಸಿರಾಜ್, ರಹ್ಮತ್ ಖಾನ್, ಫಯಾಝ್, ಖಾಸಿಂ ಮೇಸ್ತ್ರಿ, ನಿಸಾರ್, ಯೂಸುಫ್ ಸಾಬ ಮತ್ತಿತರರು ಉಪಸ್ಥಿತರಿದ್ದರು.
Next Story





