Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಲಾಲಾ ಈಗ ಭಾರೀ ಶ್ರೀಮಂತೆ!

ಮಲಾಲಾ ಈಗ ಭಾರೀ ಶ್ರೀಮಂತೆ!

ವಾರ್ತಾಭಾರತಿವಾರ್ತಾಭಾರತಿ1 July 2016 9:44 AM IST
share
ಮಲಾಲಾ ಈಗ ಭಾರೀ ಶ್ರೀಮಂತೆ!

  ನೊಬೆಲ್ ಪುರಸ್ಕೃತೆ ಮಲಾಲಾ ಯುಸಫ್ಜೈ ಮತ್ತು ಆಕೆಯ ಕುಟುಂಬ ಈಗ ಲಕ್ಷಾಧಿಪತಿಯಾಗಿದೆ. ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಆಳ್ವಿಕೆಯಲ್ಲಿ ನಡೆಸಿದ ಜೀವನದ ಬಗ್ಗೆ ವಿವರಿಸಿದ ಪುಸ್ತಕಗಳಿಂದ ಬಂದ ಆದಾಯ ಮತ್ತು ಜಾಗತಿಕವಾಗಿ ನೀಡಿದ ಭಾಷಣಗಳು ಆಕೆಯನ್ನು ಶ್ರೀಮಂತವಾಗಿಸಿದೆ. 18 ವರ್ಷದ ಪಾಕಿಸ್ತಾನೀ ಯುವತಿ ತಾಲಿಬಾನ್ ತಲೆಗೆ ಹೊಡೆದ ಗುಂಡಿನಿಂದ ಬದುಕುಳಿದು ತನ್ನ ಸ್ವಾತ್ ಕಣಿವೆಯ ಜೀವನ ಮತ್ತು ತಾಲಿಬಾನ್ ವಿರುದ್ಧ ಹೋರಾಡಿ ಬದುಕಿದ ಕತೆಯನ್ನು ಐ ಆಮ್ ಮಲಾಲಾಎನ್ನುವ ಪುಸ್ತಕದಲ್ಲಿ ಸಂಡೇ ಟೈಮ್ಸ್‌ಪತ್ರಕರ್ತರಾದ ಕ್ರಿಸ್ಟಿನಾ ಲ್ಯಾಂಬ್ ಜೊತೆಗೂಡಿ ಬರೆದಿದ್ದಾರೆ.
ಆಕೆಯ ಜೀವನದ ಕತೆಯ ಹಕ್ಕುಗಳ ರಕ್ಷಣೆಗಾಗಿ ಸ್ಥಾಪಿಸಲಾದ ಕಂಪನಿಯ ಖಾತೆಗೆ 2015 ಆಗಸ್ಟಲ್ಲಿ 2.2 ಮಿಲಿಯನ್ ಪೌಂಡುಗಳು ಜಮೆಯಾಗಿವೆ ಮತ್ತು ಆಕೆಯ ಪುಸ್ತಕ 1.1 ಮಿಲಿಯನ್ ಪೌಂಡ್ ಬೆಲೆಬಾಳುತ್ತಿದೆ. ಮಲಾಲಾ, ಆಕೆಯ ತಂದೆ ಜಿಯಾವುದ್ದೀನ್ ಯುಸಫ್ಜೈ ಮತ್ತು ತಾಯಿ ತೂರ್ ಪೆಕೈ ಅವರು ಸಲರ್ಜೈ ಲಿಮಿಟೆಡ್ ಎನ್ನುವ ಈ ಕಂಪನಿಯ ಜಂಟಿ ಷೇರುದಾರರು.
ಮಲಾಲಾ ಕುಟುಂಬ ಈಗ ಬರ್ಮಿಂಗ್ಹಾಮ್‌ನಲ್ಲಿ ನೆಲೆಸಿದೆ. 2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅತೀ ಚಿಕ್ಕ ವಯಸ್ಸಿನವರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಲಾಲಾ ಎಜ್ಬಸ್ಟನ್ ಹೈಸ್ಕೂಲಲ್ಲಿ ಓದುತ್ತಿದ್ದಾರೆ. ಆಕೆಯ ಆತ್ಮಕತೆಯಲ್ಲಿ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಆಡಳಿತದಲ್ಲಿ ಜೀವನ ನಡೆಸಿರುವುದು ಮತ್ತು ಶಾಲೆಯಿಂದ ಸ್ನೇಹಿತರ ಜೊತೆಗೆ ಮನೆಗೆ ಹೋಗುತ್ತಿದ್ದ ದಾರಿಯಲ್ಲಿ ಗುಂಡಿನ ದಾಳಿಗೆ ತುತ್ತಾಗಿರುವ ವಿವರಗಳಿವೆ.ವೆಡನ್ಫೆಲ್ಡ್ ಆಂಡ್ ನಿಕೋಲ್ಸನ್ ಸಂಸ್ಥೆಯ ಜೊತೆಗೆ 2 ಮಿಲಿಯನ್ ಪೌಂಡುಗಳ ಒಪ್ಪಂದದಲ್ಲಿ ಬರೆದ ಈ ಆತ್ಮಕತೆ 2013 ಅಕ್ಟೋಬರಲ್ಲಿ ಪ್ರಕಟವಾಗಿದೆ. ಈ ಪುಸ್ತಕವು ಜಾಗತಿಕವಾಗಿ 1.8 ಮಿಲಿಯ ಪ್ರತಿಗಳು ಮಾರಾಟವಾಗಿವೆ ಎಂದು ನೆಲ್ಸನ್ ಬುಕ್ ರೀಸರ್ಚ್ ಹೇಳಿದೆ. ಅದರಲ್ಲಿ ಇಂಗ್ಲೆಂಡಿನಲ್ಲಿ 2,87,000 ಪ್ರತಿಗಳು ಮಾರಾಟವಾಗಿ 2.2 ಮಿಲಿಯನ್ ಪೌಂಡುಗಳ ಆದಾಯ ತಂದಿದೆ. ಅಮೆರಿಕ ಮೂಲದ ಪಾಲಿಸಿ ಸ್ಟಡೀಸ್ ಪ್ರಕಾರ ಮಲಾಲಾ ಅತೀ ಹೆಚ್ಚು ಸಂಪಾದನೆ ಮಾಡುವ ನೊಬೆಲ್ ಪ್ರಶಸ್ತಿ ವಿಜೇತೆ. ಭಾಷಣವೊಂದಕ್ಕೆ ಅವರು 1,14,00 ಪೌಂಡ್ ಪಡೆಯುತ್ತಾರೆ. ಡೆಸ್ಮಂಟ್ ಟುಟು ಭಾಷಣವೊಂದಕ್ಕೆ 64,000 ಪೌಂಡ್ ಸಂಪಾದಿಸುತ್ತಾರೆ. ಆಕೆಯ ತಂದೆ ಶಿಕ್ಷಕ ಮತ್ತು ಮಾನವ ಹಕ್ಕುಗಳ ಪ್ರಚಾರಕರು. ಸ್ವಾತ್ ಕಣಿವೆಯಲ್ಲಿ ತಾನು ನಡೆಸುತ್ತಿದ್ದ ಶಾಲೆಯನ್ನು ಮುಚ್ಚಿದ ತಾಲಿಬಾನ್ ಕ್ರಮವನ್ನು ಅವರು ವಿರೋಧಿಸಿದ್ದರು. ಅವರೂ ಭಾಷಣಗಳನ್ನು ನೀಡುತ್ತಾರೆ. ಸಲರ್ಜೈ ಲಿಮಿಟೆಡ್ ಅನ್ನು 2013 ಆಗಸ್ಟ್‌ನಲ್ಲಿ ಸ್ಥಾಪಿಸಲಾಗಿದೆ. ಲಂಡನ್ ಅಲ್ಲಿರುವ ಈ ಸಂಸ್ಥೆ ಮಲಾಲಾ ಅನುದಾನ ಎನ್ನುವ ಚಾರಿಟೇಬಲ್ ಸಂಸ್ಥೆಯನ್ನೂ ನಡೆಸುತ್ತದೆ. ಜಾಗತಿಕವಾಗಿ ಬಾಲಕಿಯರ ಶಿಕ್ಷಣಕ್ಕಾಗಿ ಇದು ಕೆಲಸ ಮಾಡುತ್ತದೆ. ಇತ್ತೀಚೆಗೆ ಮಲಾಲಾ, ಕಳೆದ ವಾರ  ತಮ್ಮ ಕ್ಷೇತ್ರದಲ್ಲಿ ಗುಂಡಿಗೆ ಬಲಿಯಾದ ಬ್ರಿಟಿಷ್ ಸಂಸದೆ ಜೆ ಕಾಕ್ಸ್‌ಗಾಗಿ ಭಾಷಣ ಮಾಡಿದ್ದರು

ಕೃಪೆ: indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X