ಸಾಲೆತ್ತೂರು ರೇಂಜ್ ನಲ್ಲಿ ತಖಿಯ್ಯುದ್ದೀನ್ ಪ್ರಥಮ
ಮದ್ರಸ ಫಲಿತಾಂಶ

ವಿಟ್ಲ, ಜು.1: ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2015-16ನೇ ಸಾಲಿನ 5ನೇ ತರಗತಿ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಕುಕ್ಕಾಜೆ-ಪಂಜಿಕಲ್ಲು ತನ್ಮಿಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ತಖಿಯುದ್ದೀನ್ 444 ಅಂಕಗಳನ್ನು ಗಳಿಸಿ ಸಾಲೆತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.
Next Story





