ಹಿರಿಯಡ್ಕ, ಜು.1: ಪೆರ್ಡೂರು ದೇವಸ್ಥಾನದ ಬಳಿ ಗುರುವಾರ ಸಂಜೆ ಜೂಜಾಟ ಆಡುತ್ತಿದ್ದ ಮುಳ್ಳುಗುಡ್ಡೆಯ ಜಗನ್ನಾಥ ಶೆಟ್ಟಿ(55) ಎಂಬವರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.