ಕಾರ್ಕಳ, ಜು.2: ಹಿರ್ಗಾನ ನಿವಾಸಿ ದಿ.ಸದಾಶಿವ ಆಚಾರ್ಯರ ಪುತ್ರ ನಾಗೇಶ್ ಆಚಾರ್ಯ (44) ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಇವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.