ಕಾರ್ಕಳ, ಜು.2: ಈದು ಗ್ರಾಮದ ಕೊಂಬಬೆಟ್ಟು ಎಂಬಲ್ಲಿ ಜು.1ರಂದು ಸಂಜೆ ಜುಗಾರಿ ಆಡುತ್ತಿದ್ದ ಆನಂದ, ರುಕ್ಕಯ್ಯ ಶೇರಿಗಾರ್, ಯೊಗೀಶ್, ಉಮೇಶ್ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿ, 1,930 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.