ಫರಂಗಿಪೇಟೆ: ಯೂತ್ ಫೆಡರೇಶನ್ ವತಿಯಿಂದ ಇಫ್ತಾರ್ ಕೂಟ

ಫರಂಗಿಪೇಟೆ, ಜು.3: ಫರಂಗಿಪೇಟೆ ಯೂತ್ ಫೆಡರೇಶನ್ ವತಿಯಿಂದ ಬೃಹತ್ ಇಫ್ತಾರ್ ಕೂಟವು ಫರಂಗಿಪೇಟೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಮುದರ್ರಿಸ್ ಅಬೂಝಾಹಿರ ಉಸ್ಮಾನ್ ದಾರಿಮಿ, ಎಮ್.ಜೆ.ಎಮ್ ಅಧ್ಯಕ್ಷ ಮುಹಮ್ಮದ್ ಬಾವ, ಯೂತ್ ಫೆಡರೇಶನ್ ಅಧ್ಯಕ್ಷ ನೌಫಲ್, ಕಾರ್ಯದರ್ಶಿ ಅಶ್ರಫ್ ಟಿ.ಕೆ., ಇಸ್ಮಾಯೀಲ್ ಪಾವೂರ್, ತಯ್ಯುಬ್ ಎಫ್.ಎ., ಮನ್ಸೂರ್, ಮುಸ್ತಫಾ ಮೇಲ್ಮನೆ, ಜಕೀರ್ ಝೀನತ್ ಸ್ಟೋರ್, ಅಮೀರ್ ತುಂಬೆ, ಅಬೂಬಕರ್, ಸಿದ್ದೀಕ್ ಎಮ್.ಎಸ್., ಪುದು ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಶೆರೀಫ್,ಶಾಕಿರ್ ಫರಂಗಿಪೇಟೆ, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್, ಪುದು ಗ್ರಾಮ ಪಂಚಾಯತ್ ಸದಸ್ಯ ಸುಲೈಮಾನ್ ಉಸ್ತಾದ್, ಕೆರೀಮ್ ವಿ.ಎಚ್. ಮುಂತಾದವರು ಉಪಸ್ಥಿತರಿದ್ದರು.
Next Story





