ವಾಣಿಜ್ಯ, ಕಂಪ್ಯೂಟರ್ ಶಾಲೆಗಳ ಪಟ್ಟಿ ಬಿಡುಗಡೆ
ಮಂಗಳೂರು/ಉಡುಪಿ, ಜು.3: ಸಾರ್ವಜನಿಕರು ಮತ್ತು ಕಲಿಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವ ವಾಣಿಜ್ಯ ಮತ್ತು ಕಂಪ್ಯೂಟರ್ ಶಾಲೆಗಳ ವಿವರ ಹೀಗಿವೆ.ಅಜೇಯ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆ, ಬಸ್ ನಿಲ್ದಾಣದ ಮುಂಭಾಗ ಬೆಳ್ತಂಗಡಿ, ಲಕ್ಷ್ಮೀ ಇನ್‌ಸ್ಟಿಟ್ಯೂಟ್ ಆಫ್ ಟೈಪ್‌ರೈಟಿಂಗ್ ಆ್ಯಂಡ್ ಕಂಪ್ಯೂಟರ್, 16,143(1) ಮುಖ್ಯ ರಸ್ತೆ ದರ್ಬೆ, ಪುತ್ತೂರು, ಬ್ರಹ್ಮರಿ ಕಂಪ್ಯೂಟರ್ ಎಜುಕೇಶನ್ ಸೆಂಟರ್ ಬಜ್ಪೆ, ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ಬಲ್ಮಠ, ನಿಯೋ ವಾಣಿಜ್ಯ ವಿದ್ಯಾ ಶಾಲೆ ಸುರತ್ಕಲ್, ಅರ್ಚನಾ ವಾಣಿಜ್ಯ ವಿದ್ಯಾಶಾಲೆ ಪೆರ್ಮನ್ನೂರು ತೊಕ್ಕೊಟ್ಟು, ಸಾಯಿರಾಮ ವಾಣಿಜ್ಯ ವಿದ್ಯಾ ಸಂಸ್ಥೆ ಕಾವೂರು, ಜಯಮರಿ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ ಕೊಂಚಾಡಿ ಮೇರಿಹಿಲ್, ವನಿತಾ ವಾಣಿಜ್ಯ ವಿದ್ಯಾ ಶಾಲೆ ಬೆಳುವಾಯಿ, ಚೇತನ ವಾಣಿಜ್ಯ ವಿದ್ಯಾಸಂಸ್ಥೆ ಉರ್ವಸ್ಟೋರ್ ಮಂಗಳೂರು, ಉರ್ವ ವಾಣಿಜ್ಯ ವಿದ್ಯಾಶಾಲೆ ಉರ್ವ ಮಾರ್ಕೆಟ್ ಹತ್ತಿರ ಮಂಗಳೂರು.
ಕುಂದಾಪುರ ತಾಲೂಕಿನ ಶಂಕರನಾರಾಯಣದ ಅನ್ನಪೂರ್ಣ ಸ್ಕೂಲ್ ಆಫ್ ಕಾಮರ್ಸ್, ವಡೇರ ಹೋಬಳಿಯ ಮೂರ್ತಿ ಸ್ಕೂಲ್ ಆಫ್ ಕಾಮರ್ಸ್, ಮೂರ್ತಿ ವಾಣಿಜ್ಯ ವಿದ್ಯಾಸಂಸ್ಥೆ ಉಡುಪಿ, ಕಟಪಾಡಿ ಯೇಣಗುಡ್ಡೆಯ ಆಜಾದ್ ವಾಣಿಜ್ಯ ವಿದ್ಯಾ ಸಂಸ್ಥೆ.
ಮಾಹಿತಿಗಾಗಿ ವಿಭಾಗೀಯ ಕಾರ್ಯದರ್ಶಿ ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ದೂ.ಸಂ.: 0821-2422208 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.





