Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಈದುಲ್ ಫಿತ್ರ್ ನಮಾಝ್ ವೇಳಾಪಟ್ಟಿ

ಈದುಲ್ ಫಿತ್ರ್ ನಮಾಝ್ ವೇಳಾಪಟ್ಟಿ

ದ.ಕ, ಉಡುಪಿ ಜಿಲ್ಲೆ

ವಾರ್ತಾಭಾರತಿವಾರ್ತಾಭಾರತಿ4 July 2016 10:39 AM IST
share
ಈದುಲ್ ಫಿತ್ರ್ ನಮಾಝ್ ವೇಳಾಪಟ್ಟಿ

ಈದುಲ್ ಫಿತ್ರ್ ದಿನದಂದು ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರಮುಖ ಕೇಂದ್ರ ಮತ್ತು ಕೆಲವು ಮಸೀದಿಗಳಲ್ಲಿ ನಡೆಯುವ ನಮಾಝ್ ಹಾಗೂ ಖುತ್ಬಾ ಪಾರಾಯಣದ ವೇಳಾಪಟ್ಟಿ ಹೀಗಿವೆ.

ಮಂಗಳೂರು: ಬಾವುಟಗುಡ್ಡೆ ಈದ್ಗಾ ಮಸ್ಜಿದ್‌ನಲ್ಲಿ ಬೆಳಗ್ಗೆ 8 ಗಂಟೆಗೆ ದ.ಕ. ಜಿಲ್ಲಾ ಖಾಝಿ ಹಾಜಿ ತ್ವಾಕ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.

ಉಳ್ಳಾಲ: ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 9ಕ್ಕೆ ಖತೀಬ್ ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ ಎಂದು ಉಳ್ಳಾಲ ಜುಮಾ ಮಸ್ಜಿದ್ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ತಿಳಿಸಿದ್ದಾರೆ.

ಮೂಡುಬಿದಿರೆ: ಮೂಡುಬಿದಿರೆಯ ಅಲ್ ಫುರ್ಖಾನ್ ಸೆಂಟರ್‌ನಲ್ಲಿ ಬೆಳಗ್ಗೆ 7:30ಕ್ಕೆ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ. ಕಾರ್ಕಳ, ಬೆಳುವಾಯಿ, ಅಲಂಗಾರಿನಿಂದ ಅಲ್ ಫುರ್ಖಾನ್ ಸೆಂಟರ್‌ಗೆ ಬಸ್‌ನ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಪಂಪ್‌ವೆಲ್: ಮಸ್ಜಿದುತ್ತಖ್ವಾ-ಬೆಳಗ್ಗೆ 8:30

ಮಸ್ಜಿದುನ್ನೂರ್ ಹಂಪನಕಟ್ಟೆ-ಬೆಳಗ್ಗೆ 8:30

ಕಂಕನಾಡಿ: ರಹ್ಮಾನಿಯಾ ಜುಮಾ ಮಸೀದಿ-ಬೆಳಗ್ಗೆ 8:30

ಇಹ್ಸಾನ್ ಮಸ್ಜಿದ್, ವಾಸ್‌ಲೇನ್ ಮಂಗಳೂರು-ಬೆಳಗ್ಗೆ 7:30

ಬಂದರ್: ಕಚ್ಚಿ ಮೆಮನ್ ಮಸ್ಜಿದ್-ಬೆಳಗ್ಗೆ 9

ಕುದ್ರೋಳಿ: ಜಾಮಿಯಾ ಮಸೀದಿ-ಬೆಳಗ್ಗೆ 8:15

ಬೆಂಗ್ರೆ ಕಸ್ಬ: ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8

ಬೆಂಗ್ರೆ: ಮಸ್ಜಿದ್ ಅನಸ್ ಬಿನ್ ಮಲಿಕ್-ಬೆಳಗ್ಗೆ 7:40

ಜೆಪ್ಪು ಕುಡ್ಪಾಡಿ: ಬದ್ರಿಯಾ ಜುಮಾ ಮಸ್ಜಿದ್-ಬೆಳಗ್ಗೆ 8:30                                   

ಬೋಳಂಗಡಿ: ಹವ್ವಾ ಮಸ್ಜಿದ್-ಬೆಳಗ್ಗೆ 8

 ಕೃಷ್ಣಾಪುರ: ಮಸ್ಜಿದ್ ಅಸ್ತಲ್ ಬೆಳಗ್ಗೆ 8                                                              

ನೆಕ್ಕಿಲಾಡಿ: ಅಲ್ ಹುದಾ ಮಸ್ಜಿದ್-ಬೆಳಗ್ಗೆ 8:30

ನೀರ್ಕಜೆ: ಮಸ್ಜಿದ್ ಇಕ್ಬಾಲ್ ಅಬೂ ಆಯಿಶಾ-ಬೆಳಗ್ಗೆ 8

ಪರ್ಲಿಯ: ಮಸ್ಜಿದುಲ್ ರುಖಿಯಾ-ಬೆಳಗ್ಗೆ 8:30

ಲಾಡಿ ಮೂಡುಬಿದಿರೆ: ಆಯಿಶಾ ಮಸೀದಿ-ಬೆಳಗ್ಗೆ 7:45

ಅಲಂಗಾರ್ ಮುಹಮ್ಮದೀಯ ಮಸೀದಿ-ಬೆಳಗ್ಗೆ 8

ಕೋಟೆಬಾಗಿಲು ಮಸ್ಜಿದುತ್ತಖ್ವ್ವಾ-ಬೆಳಗ್ಗೆ 7:45

ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 8:30.

ಕಾರ್ಕಳ ಬೈಪಾಸ್ ಪುಲ್ಕೇರಿ: ಮಸ್ಜಿದುತ್ತ್‌ಹೀದ್-ಬೆಳಗ್ಗೆ 7:30

ಬೈಕಂಪಾಡಿ: ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8:30

ಮಸ್ಜಿದುಲ್ ಹುದಾ, ತೊಕ್ಕೊಟ್ಟು-ಬೆಳಗ್ಗೆ 7:45. ಖುತ್ಬಾ ನೇತೃತ್ವ: ಮುಹಮ್ಮದ್ ಕುಂಞಿ

ಸುನ್ನಿ ಹನಫಿ ಜುಮಾ ಮಸೀದಿ ಕಾವಳಕಟ್ಟೆ-ಬೆಳಗ್ಗೆ 9

ಮಸ್ಜಿದುಸ್ಸುಮಯ್ಯಿ, ಬಬ್ಬುಕಟ್ಟೆ-ಹಿರಾ ಕ್ಯಾಂಪಸ್‌ನಲ್ಲಿ ಬೆಳಗ್ಗೆ 8.ಖುತ್ಬಾ ನೇತೃತ್ವ: ಸಯೀದ್ ಇಸ್ಮಾಯೀಲ್
ಮಿತ್ತಬೈಲು ಕೇಂದ್ರ ಜುಮಾ ಮಸೀದಿ-ಬೆಳಗ್ಗೆ 9

ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ-ಬೆಳಗ್ಗೆ 8:15

ನಂದಾವರ ಕೇಂದ್ರ ಜುಮಾ ಮಸೀದಿ-ಬೆಳಗ್ಗೆ 9

ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8:30

ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8:30

ಕಲ್ಲಡ್ಕ ಕೇಂದ್ರ ಜುಮಾ ಮಸೀದಿ-ಬೆಳಗ್ಗೆ 9

ಫರಂಗಿಪೇಟೆ ಕೇಂದ್ರ ಜುಮಾ ಮಸೀದಿ-ಬೆಳಗ್ಗೆ 8:30

ಅಮೆಮಾರ್ ಜುಮಾ ಮಸೀದಿ-ಬೆಳಗ್ಗೆ 8:30

ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್-ಬೆಳಗ್ಗೆ 9

 ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು-ಬೆಳಗ್ಗೆ 9

ಕೇಂದ್ರ ಶಾಫಿ ಜುಮಾ ಮಸೀದಿ ಮುಲ್ಕಿ-ಬೆಳಗ್ಗೆ 8:45 

ಕದಿಕೆ ಕೇಂದ್ರ ಜುಮಾ ಮಸೀದಿ-ಬೆಳಗ್ಗೆ 8:30 

ಮುಕ್ಕ ಜುಮಾ ಮಸೀದಿ-ಬೆಳಗ್ಗೆ 8:15

ಅಲ್ ಖುಬಾ ಜುಮಾ ಮಸೀದಿ ಕೊಲ್ನಾಡು-ಬೆಳಗ್ಗೆ 9

ಮುಲ್ಕಿ ಅಂಗರಗುಡ್ಡೆ ಜುಮಾ ಮಸೀದಿ-ಬೆಳಗ್ಗೆ 8:30

ಅಲ್ ಮುಬಾರಕ್ ಅರಸ್ತಾನ ಜುಮಾ ಮಸೀದಿ- ಬೆಳಗ್ಗೆ 8

ಮರಿಕ್ಕಲ ಜುಮಾ ಮಸೀದಿ-ಬೆಳಗ್ಗೆ 8:15, ಖುತ್ಬಾ ನೇತೃತ್ವ: ಶೈಖುನಾ ಖಾಝಿ ಬೇಕಲ ಉಸ್ತಾದ್

ಜೋಕಟ್ಟೆ ಹಳೆ ಜುಮಾ ಮಸೀದಿ-ಬೆಳಗ್ಗೆ 8:45

ಜೋಕಟ್ಟೆ ಹೊಸ ಜುಮಾ ಮಸೀದಿ-ಬೆಳಗ್ಗೆ 9

ತೋಕೂರು ಹನಫಿ ಜುಮಾ ಮಸೀದಿ-ಬೆಳಗ್ಗೆ 8:30

ರಹ್ಮಾನಿಯಾ ಮಸ್ಜಿದ್ ಪೇಟೆ ಉಳ್ಳಾಲ-ಬೆಳಗ್ಗೆ 8:15

ಸುನ್ನತ್‌ಕೆರೆ ತೌಹೀದ್ ಜುಮಾ ಮಸ್ಜಿದ್-ಬೆಳಗ್ಗೆ 7:30, ಖುತ್ಬಾ ನೇತೃತ್ವ: ಸೈಯದ್ ಯಹ್ಯಾ ವೌಲವಿ ಕಲ್ಲಡ್ಕ

ಇಬ್ರಾಹೀಂ ಖಲೀಲ್ ಮಸೀದಿ ಸ್ಟೇಟ್‌ಬ್ಯಾಂಕ್: ಬೆಳಗ್ಗೆ 7:35, ಖುತ್ಬಾ ನೇತೃತ್ವ: ಅಬ್ದುಲ್ ಗಫೂರ್ ಜಾಮಿಹಿ.

ಕುದ್ರೋಳಿ ಸಲಫಿ ಮಸೀದಿ-ಬೆಳಗ್ಗೆ 7:45

ಹಂಡೇಲು ಸಲಫಿ ಮಸೀದಿ ಅಬೂ ಹುರೈರಾ-ಬೆಳಗ್ಗೆ 7:30.

ಸಲಫಿ ಮಸ್ಜಿದ್ ಎಪಿಎಂಸಿ ರಸ್ತೆ ಪುತ್ತೂರು-ಬೆಳಗ್ಗೆ 6:45

ಮಸ್ಜಿದ್ ಸಲಾಂ ಪಡೀಲ್-ಬೆಳಗ್ಗೆ 7

ಸಲಫಿ ಮಸ್ಜಿದ್ ಮಲಾರ್ ಬದ್ರಿಯಾನಗರ-ಬೆಳಗ್ಗೆ 7

ಮಸ್ಜಿದ್ ಉಮ್ಮುಲ್ ಆಯಿಶಾ ಸಿದ್ದೀಕ್ ಅಡ್ಡೂರ್ -ಬೆಳಗ್ಗೆ 7:30

ಮಸ್ಜಿದುರ್ರಹ್ಮಾನ್ ಚೊಕ್ಕಬೆಟ್ಟು-ಬೆಳಗ್ಗೆ 7:30

ಮಸ್ಜಿದ್ ಸಲಾಂ ಕೊಣಾಜೆ-ಬೆಳಗ್ಗೆ 7:30

ಮಸ್ಜಿದ್ ಉಸ್ಮಾನ್ ಬಿನ್ ಅಫ್ವಾನ್ ನಂದಾವರ-7:30 ಬೆಳಗ್ಗೆ

ಮಸ್ಜಿದ್ ಅಲಿ ಬಿನ್ ಅಬಿತಾಲಿಬ್ ಕರಾಯಿ ಸಾಲೆತ್ತೂರು-ಬೆಳಗ್ಗೆ 7:30

ಮಸ್ಜಿದ್ ಸಲ್‌ಸಬೀಲ್ ಉಳ್ಳಾಲ-ಬೆಳಗ್ಗೆ 7:30

ಸಲಫಿ ಮಸ್ಜಿದ್ ಪೈಚಾರ್ ಸುಳ್ಯ-ಬೆಳಗ್ಗೆ 7:30

ಮಸ್ಜಿದುಲ್ ಅಝ್ಕರ್ ಕೋಡಿ ಕೋಟೆಪುರ-ಬೆಳಗ್ಗೆ 7:30

ಮಸ್ಜಿದ್ ತೌಹೀದ್ ಮರ್ಜೋಡಿ ಬೆಳ್ತಂಗಡಿ-ಬೆಳಗ್ಗೆ 7:30

ಮಸ್ಜಿದ್ ಉಮರ್ ಬಿನ್ ಖತ್ತಾಬ್ ದೇರಳಕಟ್ಟೆ- ಬೆಳಗ್ಗೆ 7:30

ಸಲಫಿ ಮಸ್ಜಿದ್ ವಿಜಯನಗರ ಪಡೀಲ್-ಬೆಳಗ್ಗೆ 7:30

ಮಸ್ಜಿದ್ ಅಲ್ ಫುರ್ಕಾನ್ ಅಳೇಕಲ ಉಳ್ಳಾಲ-ಬೆಳಗ್ಗೆ 7:45

ಮಸ್ಜಿದ್ ತೌಹೀದ್ ಗಾಂಧಿ ಮೈದಾನ್ ಕಾರ್ನಾಡ್-ಬೆಳಗ್ಗೆ 7:45

ಮಸ್ಜಿದ್ ಅಬ್ರಾರ್ ತಲಪಾಡಿ-ಬೆಳಗ್ಗೆ 7:45

ಉಡುಪಿ ಜಿಲ್ಲೆ
ಉಡುಪಿ ಜಾಮಿಯ ಮಸೀದಿ-ಬೆಳಗ್ಗೆ 8:30

ಉಡುಪಿ ಅಂಜುಮಾನ್ ಮಸೀದಿ-ಬೆಳಗ್ಗೆ 9:15

ಆದಿಉಡುಪಿ ಜುಮಾ ಮಸೀದಿ-ಬೆಳಗ್ಗೆ 8

ಇಂದ್ರಾಳಿ ನೂರಾನಿ ಮಸೀದಿ-ಬೆಳಗ್ಗೆ 7:45

ಮಣಿಪಾಲ ಜುಮಾ ಮಸೀದಿ-ಬೆಳಗ್ಗೆ 7:30

ಮಲ್ಪೆ ಅಬೂಬಕರ್ ಸಿದ್ದೀಕ್ ಮಸೀದಿ-ಬೆಳಗ್ಗೆ 8:45

ಮಲ್ಪೆ ಮದೀನಾ ಮಸೀದಿ-ಬೆಳಗ್ಗೆ 8:45

ಕೊಡವೂರು ಕಲ್ಮತ್ ಮಸೀದಿ-ಬೆಳಗ್ಗೆ 8:45

ಸಂತೋಷ್‌ನಗರ ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 8

ಕೊಂಬಗುಡ್ಡೆ ಜದೀದ್ ಕಲಾನ್ ಮಸೀದಿ-ಬೆಳಗ್ಗೆ 8

ಉಪ್ಪಿನಕೋಟೆ ಜಾಮಿಯ ಮಸೀದಿ-ಬೆಳಗ್ಗೆ 8:30

ತೋನ್ಸೆ ಜದೀದ್ ಜುಮಾ ಮಸೀದಿ-ಬೆಳಗ್ಗೆ 8:30

ಹೂಡೆ ಖದೀಮ್ ಮಸೀದಿ-ಬೆಳಗ್ಗೆ 8:15

ಕೋಡಿಬೆಂಗ್ರೆ ಜಾಮಿಯ ಮಸೀದಿ-ಬೆಳಗ್ಗೆ 8 

ಗುಜ್ಜರಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8

ನೇಜಾರು ಜಾಮಿಯ ಮಸೀದಿ-ಬೆಳಗ್ಗೆ 8:15

ನೇಜಾರು ಉಮ್ಮೆ ಆಯಿಷಾ ಮಸೀದಿ-ಬೆಳಗ್ಗೆ 7:30

ಉದ್ಯಾವರ ಸಂಪಿಗೆನಗರ ಖಾದಿಮ್ ಮಸೀದಿ-ಬೆಳಗ್ಗೆ 8:30

ಬಾರಕೂರು ಮಾಲಿಕ್ ದೀನಾರ್ ಜುಮಾ ಮಸೀದಿ-ಬೆಳಗ್ಗೆ 9

ದೊಡ್ಡಣಗುಡ್ಡೆ ರಹ್ಮಾನಿಯಾ ಜುಮಾ ಮಸೀದಿ-ಬೆಳಗ್ಗೆ 8:45

ಕೊಳಂಬೆ ಮದೀನಾ ಮಸೀದಿ-ಬೆಳಗ್ಗೆ 8:30

ಇಂದಿರಾನಗರ ಉಮರ್‌ಬಿನ್ ಖತ್ತಾಬ್ ಮಸೀದಿ-ಬೆಳಗ್ಗೆ 8:30

ಕಾಪು ಪೊಲಿಪು ಜುಮಾ ಮಸೀದಿ-ಬೆಳಗ್ಗೆ 8:45

ಕಟಪಾಡಿ ಜುಮಾ ಮಸೀದಿ-ಬೆಳಗ್ಗೆ 8:30

ಮಣಿಪುರ ಜುಮಾ ಮಸೀದಿ-ಬೆಳಗ್ಗೆ 8:30

ಮೂಳೂರು ಜುಮಾ ಮಸೀದಿ-ಬೆಳಗ್ಗೆ 8:45

ಎರ್ಮಾಳ್ ಜುಮಾ ಮಸೀದಿ-ಬೆಳಗ್ಗೆ 9

ಪಡುಬಿದ್ರೆ ಜುಮಾ ಮಸೀದಿ-ಬೆಳಗ್ಗೆ 9

ಕನ್ನಂಗಾರ್ ಜುಮಾ ಮಸೀದಿ-ಬೆಳಗ್ಗೆ 8:30

ಪಲಿಮಾರು ಜುಮಾ ಮಸೀದಿ-ಬೆಳಗ್ಗೆ 9:30

ಹೈಕಾಡಿ ಜಾಮಿಯ ಮಸೀದಿ-ಬೆಳಗ್ಗೆ 8

ಮಾವಿನಕಟ್ಟೆ ಅಲ್‌ಮಹ್‌ರೂಫ್ ಜುಮಾ ಮಸೀದಿ-ಬೆಳಗ್ಗೆ 8

ಸಾಸ್ತಾನ ಗುಂಡ್ಮಿ ಜುಮಾ ಮಸೀದಿ-ಬೆಳಗ್ಗೆ 8:45

ಸಾಸ್ತಾನ ಖುವ್ವತುಲ್ ಇಸ್ಲಾಮ್ ಜುಮಾ ಮಸೀದಿ-ಬೆಳಗ್ಗೆ 8:30

share
ವಾರ್ತಾಭಾರತಿ
ವಾರ್ತಾಭಾರತಿ
Next Story
X