ವಿಧಾನ ಸಭೆಯ ಸ್ಪೀಕರ್ ಆಗಿ ಕೆ.ಬಿ.ಕೋಳಿವಾಡ್ ಅವಿರೋಧವಾಗಿ ಆಯ್ಕೆ

ಬೆಂಗಳೂರು, ಜು.4: ವಿಧಾನ ಸಭೆಯ ಸ್ಪೀಕರ್ ಆಗಿ ಕೆ.ಬಿ..ಕೋಳಿವಾಡ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾವೇರಿ ಜಿಲ್ಲೆಯ ರಾಣಿಬೆಣ್ಣೂರು ಕ್ಷೇತ್ರದ ಶಾಸಕ ಕೋಳಿವಾಡ್ ಮಾತ್ರ ಸ್ವೀಕರ‍್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಅವರ ಆಯ್ಕೆ ಸುಗಮವಾಗಿದೆ. ಅಧಿಕೃತ ಪ್ರಕಟಣೆ ಮಂಗಳವಾರ ಹೊರಬೀಳುವ ಸಾಧ್ಯತೆ ಇದೆ.
Next Story





