ಬಹ್ರೈನ್ ಕನ್ನಡ ಸಂಘದ ವತಿಯಿಂದ ಇಫ್ತಾರ್ ಕೂಟ

ಬಹ್ರೈನ್, ಜು.4: ಬಹರೈನ್ ಕನ್ನಡ ಸಂಘದ ವತಿಯಿಂದ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಹೀದ್ ಚೌದ್ರಿ, ಇಸ್ಲಾಮ್‌ನ ಆದರ್ಶಗಳ ಬಗ್ಗೆ ವಿವರಿಸಿದರು.
ಇಫ್ತಾರ್ ಕೂಟದ ವೇದಿಕೆಯಲ್ಲಿ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಸಮಾಜ ಸೇವಕ, ಉದ್ಯಮಿ ರಝಾಕ್ ಹಾಜಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
Next Story





