ಸುರಿಬೈಲ್: ಪಿಎಫ್ಐ ವತಿಯಿಂದ ಈದ್ ಕಿಟ್ ವಿತರಣೆ
ಬಂಟ್ವಾಳ, ಜು.5: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರಿಬೈಲ್ ವಲಯ ಇದರ ವತಿಯಿಂದ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಶ್ರಫ್ ಬೋಳಂತೂರು, ಫಾರುಕ್ ಎಮ್., ಅಶ್ರಫ್ ಮುಸ್ತಫಾ ಬೋಳಂತೂರು, ಅನೀಸ್ ಫೈಝಿಲ್ ಮಂಚಿ, ಇರ್ಷಾದ್ ಮಂಚಿ, ಫರ್ಹಾನ್ ಕುಕ್ಕಾಜೆ, ಹನೀಫ್ ಮಂಚಿ, ಸಿನಾನ್ ಕುಕ್ಕಾಜೆ, ಉಪಸ್ಧಿತರಿದ್ದರು.
Next Story





