ಕುಂದಾಪುರ, ಜು.5: ಇಲ್ಲಿನ ಕುಂದೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಯಕ್ಷೇಶ್ವರಿ ದೇವಸ್ಥಾನದ ಎದುರು ಇಟ್ಟಿದ್ದ ಹರಕೆಹುಂಡಿಯನ್ನು ಸೋಮವಾರ ರಾತ್ರಿ ಕಳ್ಳರು ಒಡೆದು ಅದರಲ್ಲಿದ್ದ ಹಣವನ್ನು ಕಳವುಗೈದಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.