ಹಿರಿಯಡ್ಕ, ಜು.5: ವೈಯಕ್ತಿಕ ಕಾರಣದಿಂದ ಮನನೊಂದ ಪೆರ್ಡೂರು ಗ್ರಾಮದ ಹೆರ್ಡೆ ನಿವಾಸಿ ಪ್ರೇಮಾ ನಾಯ್ಕಾ(42) ಎಂಬವರು ಇಂದು ಬೆಳಗ್ಗೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.