Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇಂದ್ರ ಸಚಿವರು ಮತ್ತು ಅವರ ಖಾತೆಗಳು

ಕೇಂದ್ರ ಸಚಿವರು ಮತ್ತು ಅವರ ಖಾತೆಗಳು

ವಾರ್ತಾಭಾರತಿವಾರ್ತಾಭಾರತಿ6 July 2016 12:25 AM IST
share
ಕೇಂದ್ರ ಸಚಿವರು ಮತ್ತು ಅವರ ಖಾತೆಗಳು

ನರೇಂದ್ರ ಮೋದಿ-ಪ್ರಧಾನಿ

(ಸಿಬ್ಬಂದಿ, ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ, ಮಹತ್ವದ ನೀತಿಗೆ ಸಂಬಂಧಿಸಿದ ವಿಷಯಗಳು)

ಹೊಸದಿಲ್ಲಿ, ಜು.5: ಮಂಗಳವಾರ ಪುನಾರಚನೆಗೊಂಡ ಕೇಂದ್ರ ಸಂಪುಟದ ಸಚಿವರು ಹಾಗೂ ಖಾತೆಗಳ ವಿವರಗಳು ಹೀಗಿವೆ.

ಸಂಪುಟ ದರ್ಜೆ ಸಚಿವರು

ರಾಜನಾಥ್ ಸಿಂಗ್-ಗೃಹ ವ್ಯವಹಾರಗಳು

ಸುಷ್ಮಾ ಸ್ವರಾಜ್-ವಿದೇಶಾಂಗ ವ್ಯವಹಾರಗಳು
ಅರುಣ್ ಜೇಟ್ಲಿ-ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು
ಎಂ.ವೆಂಕಯ್ಯ ನಾಯ್ಡು-ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ, ಹೆಚ್ಚುವರಿಯಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆ
ನಿತಿನ್ ಗಡ್ಕರಿ-ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ನೌಕೋದ್ಯಮ
ಮನೋಹರ ಪಾರಿಕ್ಕರ್-ರಕ್ಷಣೆ
ಸುರೇಶ ಪ್ರಭು-ರೈಲ್ವೆ
ಡಿ.ವಿ.ಸದಾನಂದ ಗೌಡ-ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ
ಉಮಾ ಭಾರತಿ-ಜಲ ಸಂಪನ್ಮೂಲ,ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ
ಡಾ.ನಜ್ಮಾ ಎ.ಹೆಫ್ತುಲ್ಲಾ-ಅಲ್ಪಸಂಖ್ಯಾತರ ವ್ಯವಹಾರಗಳು
ರಾಮವಿಲಾಸ್ ಪಾಸ್ವಾನ್-ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ
ಕಾಲರಾಜ್ ಮಿಶ್ರಾ-ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳು
ಮನೇಕಾ ಗಾಂಧಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಅನಂತ್ ಕುಮಾರ-ರಾಸಾಯನಿಕಗಳು ಮತ್ತು ರಸಗೊಬ್ಬರಗಳು , ಸಂಸದೀಯ ವ್ಯವಹಾರಗಳು
ರವಿಶಂಕರ್ ಪ್ರಸಾದ-ಕಾನೂನು ಮತ್ತು ನ್ಯಾಯ,ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ
ಜೆ.ಪಿ.ನಡ್ಡಾ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಶೋಕ್ ಗಜಪತಿ ರಾಜು ಪಶುಪತಿ-ನಾಗರಿಕ ವಾಯುಯಾನ
ಅನಂತ ಗೀತೆ-ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳು
ಹರ್‌ಸಿಮ್ರತ್ ಕೌರ್ ಬಾದಲ್-ಆಹಾರ ಸಂಸ್ಕರಣೆ ಕೈಗಾರಿಕೆ
ನರೇಂದ್ರ ಸಿಂಗ ತೋಮರ್-ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ
ಚೌಧರಿ ಬೀರೇಂದ್ರ ಸಿಂಗ್-ಉಕ್ಕು
ಜುಯಲ್ ಓರಂ-ಬುಡಕಟ್ಟು ವ್ಯವಹಾರಗಳು
ರಾಧಾ ಮೋಹನ ಸಿಂಗ್-ಕೃಷಿ ಮತ್ತು ಕೃಷಿಕರ ಕಲ್ಯಾಣ
ಥಾವರಚಂದ್ ಗೆಹ್ಲೋಟ್-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಸ್ಮತಿ ಜುಬಿನ್ ಇರಾನಿ-ಜವಳಿ
ಡಾ.ಹರ್ಷವರ್ಧನ್-ವಿಜ್ಞಾನ ಮತ್ತು ತಂತ್ರಜ್ಞಾನ,ಭೂವಿಜ್ಞಾನ
ಪ್ರಕಾಶ್ ಜಾವ್ಡೇಕರ್-ಮಾನವ ಸಂಪನ್ಮೂಲ ಅಭಿವೃದ್ಧಿ

ಸಹಾಯಕ ದರ್ಜೆ ಸಚಿವರು
ರಾವ್ ಇಂದರಜಿತ್ ಸಿಂಗ್-ಯೋಜನೆ(ಸ್ವತಂತ್ರ ಹೊಣೆ), ನಗರಾಭಿ ವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ
ಬಂಡಾರು ದತ್ತಾತ್ರೇಯ-ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ಹೊಣೆ)
ರಾಜೀವ್ ಪ್ರತಾಪ್ ರುಡಿ-ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ (ಸ್ವತಂತ್ರ ಹೊಣೆ)
ವಿಜಯ್ ಗೋಯೆಲ್-ಯುವಜನ ವ್ಯವಹಾರಗಳು ಮತ್ತು ಕ್ರೀಡೆ (ಸ್ವತಂತ್ರ ಹೊಣೆ), ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ
ಶ್ರೀಪಾದ ಯೆಸ್ಸೋ ನಾಯ್ಕೋ-ಆಯುಷ್(ಸ್ವತಂತ್ರ ಹೊಣೆ)
ಧಮೇಂದ್ರ ಪ್ರಧಾನ್-ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ(ಸ್ವತಂತ್ರ ಹೊಣೆ)
ಪಿಯೂಷ್ ಗೋಯೆಲ್-ವಿದ್ಯುತ್(ಸ್ವತಂತ್ರ ಹೊಣೆ), ಕಲ್ಲಿದ್ದಲು(ಸ್ವತಂತ್ರ ಹೊಣೆ), ನೂತನ ಮತ್ತು ನವೀಕರಿ ಸಬಹುದಾದ ಶಕ್ತಿ(ಸ್ವತಂತ್ರ ಹೊಣೆ), ಗಣಿ(ಸ್ವತಂತ್ರ ಹೊಣೆ)
ಡಾ.ಜಿತೇಂದ್ರ ಸಿಂಗ್-ಈಶಾನ್ಯ ರಾಜ್ಯಗಳ ಅಭಿವೃದ್ಧಿ(ಸ್ವತಂತ್ರ ಹೊಣೆ), ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಅಣುಶಕ್ತಿ ಹಾಗೂ ಬಾಹ್ಯಾಕಾಶ
ನಿರ್ಮಲಾ ಸೀತಾರಾಮನ್-ವಾಣಿಜ್ಯ ಹಾಗೂ ಕೈಗಾರಿಕೆ (ಸ್ವತಂತ್ರ ನಿರ್ವಹಣೆ)
ಡಾ. ಮಹೇಶ್ ಶರ್ಮಾ-ಸಂಸ್ಕೃತಿ, ಪ್ರವಾಸೋದ್ಯಮ ( ಸ್ವತಂತ್ರ ನಿರ್ವಹಣೆ)
ಮನೋಜ್ ಸಿನ್ಹಾ-ಸಂವಹನ (ಸ್ವತಂತ್ರ ನಿರ್ವಹಣೆ), ರೈಲ್ವೆ
ಅನಿಲ್ ಮಾಧವ್ ದವೆ-ಪರಿಸರ,ಅರಣ್ಯ ಹಾಗೂ ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ)

ವಿ.ಕೆ.ಸಿಂಗ್-ವಿದೇಶಾಂಗ ಸಂತೋಷ್ ಕುಮಾರ್ ಗಂಗ್ವಾರ್-ವಿತ್ತ
ಫಗ್ಗನ್ ಸಿಂಗ್ ಕುಲಾಸ್ತೆ-ಆರೋಗ್ಯ ಹಾಗೂ ಕುಟುಂಬ ಕಲ್ಯಾಣ
ಮುಖ್ತಾರ್ ಅಬ್ಬಾಸ್ ನಖ್ವಿ-ಅಲ್ಪಸಂಖ್ಯಾತ ವ್ಯವಹಾರಗಳು, ಸಂಸದೀಯ ವ್ಯವಹಾರ
ಎಸ್.ಎಸ್.ಅಹ್ಲುವಾಲಿಯಾ-ಕೃಷಿ ಹಾಗೂ ಕೃಷಿಕ ಕಲ್ಯಾಣ, ಸಂಸದೀಯ ವ್ಯವಹಾರ
ರಾಮದಾಸ ಅಠವಳೆ-ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
ರಾಮ್‌ಕೃಪಾಲ್ ಯಾದವ್-ಗ್ರಾಮೀಣ ಅಭಿವೃದ್ಧಿ
ಹರಿಭಾಯ್ ಪಾರ್ಥಿಭಾಯ್ ಚೌಧುರಿ-ಕಿರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳು
ಗಿರಿರಾಜ್ ಸಿಂಗ್-ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ
ಹನ್ಸ್‌ರಾಜ್ ಗಂಗಾರಾಮ್ ಅಹಿರ್-ಗೃಹ ಖಾತೆ
ಜಿ.ಎಂ. ಸಿದ್ದೇಶ್ವರ-ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳು
ರಮೇಶ್ ಚಂದಪ್ಪ ಜಿಗಜಿಣಗಿ-ಕುಡಿಯವ ನೀರು ಹಾಗೂ ನೈರ್ಮಲೀಕರಣ
ರಾಜೆನ್ ಗೊಹೆನ್-ರೈಲ್ವೆ
ಪಾರ್ಶೊತ್ತಮ್ ರೂಪಾಲಾ-ಕೃಷಿ ಹಾಗೂ ಕೃಷಿಕ ಕಲ್ಯಾಣ, ಪಂಚಾಯತ್ ರಾಜ್
ಉಪೇಂದ್ರ ಕುಶವಾಹ-ಮಾನವಸಂಪನ್ಮೂಲ ಅಭಿವೃದ್ಧಿ
ರಾಧಾಕೃಷ್ಣನ್ ಪಿ.-ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮತ್ತು ನೌಕೋದ್ಯಮ
ಕಿರಣ್ ರಿಜಿಜು-ಗೃಹ ವ್ಯವಹಾರಗಳು
 ಎಂ.ಜೆ.ಅಕ್ಬರ್-ವಿದೇಶಾಂಗ ವ್ಯವಹಾರಗಳು
ಕೃಷ್ಣನ್ ಪಾಲ್-ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
ಜಸ್ವಂತ್‌ಸಿನ್ಹಾ ಸುಮನ್‌ಭಾಯ್ ಭಾಭೊರ್-ಬುಡಕಟ್ಟು ವ್ಯವಹಾರ
ಡಾ. ಸಂಜೀವ್ ಕುಮಾರ್ ಬಲ್ಯಾನ್-ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುತ್ಥಾನ
ವಿಷ್ಣು ದೇವೋ ಸಾಯಿ-ಉಕ್ಕು
ಸುದರ್ಶನ್ ಭಗತ್-ಕೃಷಿ ಹಾಗೂ ಕೃಷಿಕ ಕಲ್ಯಾಣ
ವೈ.ಎಸ್.ಚೌಧುರಿ-ವಿಜ್ಞಾನ, ತಂತ್ರಜ್ಞಾನ ಹಾಗೂ ಭೂ ವಿಜ್ಡಾನ
ಜಯಂತ್ ಸಿನ್ಹಾ-ನಾಗರಿಕ ವಾಯುಯಾನ
ರಾಜ್ಯವರ್ಧನ್ ಸಿಂಗ್ ರಾಥೋಡ್-ವಾರ್ತಾ ಹಾಗೂ ಪ್ರಸಾರ
 ಬಾಬುಲ್ ಸುಪ್ರಿಯೊ-ನಗರಾಭಿವೃದ್ಧಿ, ವಸತಿ ಹಾಗೂ ನಗರ ಬಡತನ ನಿರ್ಮೂಲನೆ
ಸಾಧ್ವಿ ನಿರಂಜನ್ ಜ್ಯೋತಿ-ಆಹಾರ ಸಂಸ್ಕರಣೆ, ಕೈಗಾರಿಕೆ
ವಿಜಯ್ ಸಂಪ್ಲಾ-ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
ಅರ್ಜುನ್ ರಾಮ್ ಮೇಘವಾಲ್-ಹಣಕಾಸು, ಕಾರ್ಪೊರೇಟ್ ವ್ಯವಹಾರ
ಡಾ. ಮಹೇಂದ್ರನಾಥ್ ಪಾಂಡೆ-ಮಾನವಸಂಪನ್ಮೂಲ ಅಭಿವೃದ್ಧಿ
ವಿಜಯ್ ತಾಮ್ಟಾ-ಜವಳಿ
ಕೃಷ್ಣಾ ರಾಜ್-ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ
ಮನ್‌ಸುಖ್ ಎಲ್. ಮಾಂಡವೀಯ-ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ನೌಕೋದ್ಯಮ, ರಾಸಾಯನಿಕಗಳು, ರಸಗೊಬ್ಬರ
ಅನುಪ್ರಿಯಾ ಪಟೇಲ್-ಆರೋಗ್ಯ ಹಾಗೂ ಕುಟುಂಬ ಕಲ್ಯಾಣ
ಸಿ.ಆರ್.ಚೌಧುರಿ-ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆ
ಪಿ.ಪಿ.ಚೌಧುರಿ-ಕಾನೂನು ಹಾಗೂ ನ್ಯಾಯ, ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ
ಡಾ. ಸುಭಾಷ್ ರಾಮರಾವ್ ಭಾಮ್ರೆ-ರಕ್ಷಣೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X