Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಆ.1ರಂದು 14 ನರ್ಮ್ ಬಸ್‌ಗಳ ಸಂಚಾರಕ್ಕೆ...

ಆ.1ರಂದು 14 ನರ್ಮ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಹೊಸತಾಗಿ ಪರವಾನಿಗೆ ದೊರೆತ ಬಸ್‌ಗಳ ಸಂಚಾರ ಮಾರ್ಗಗಳ ವಿವರ

ವಾರ್ತಾಭಾರತಿವಾರ್ತಾಭಾರತಿ8 July 2016 10:24 AM IST
share
ಆ.1ರಂದು 14 ನರ್ಮ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಮಂಗಳೂರು, ಜು.8: ಕೇಂದ್ರ ಹಾಗೂ ರಾಜ್ಯ ಸರಕಾರ ಗಳ ಜಂಟಿ ಸಹಭಾಗಿತ್ವದ ನರ್ಮ್ ಯೋಜನೆಯಡಿ ಮಂಗಳೂರಿಗೆ ಮಂಜೂರಾಗಿರುವ 35 ಸರಕಾರಿ ಸಿಟಿ ಬಸ್(ನರ್ಮ್ ಬಸ್)ಗಳಿಗೆ ಸಂಬಂಸಿ ಬಾಕಿಯಿದ್ದ 17ರಲ್ಲಿ 14 ಬಸ್‌ಗಳಿಗೆ ಸಂಬಂಸಿದ ರೂಟ್‌ಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಕಾರ(ಆರ್‌ಟಿಎ) ಪರವಾನಿಗೆ ನೀಡಲು ಒಪ್ಪಿದೆ. ಆಗಸ್ಟ್ 1ರಿಂದ ಈ ಬಸ್ಸುಗಳ ಓಡಾಟಕ್ಕೆ ಚಾಲನೆ ದೊರೆಯಲಿದ್ದು, ಆಗಸ್ಟ್ ಅಂತ್ಯದೊಳಗೆ ಎಲ್ಲ ಬಸ್ಸುಗಳು ಪೂರ್ಣವಾಗಿ ಕಾರ್ಯಾರಂಭಿಸಲಿವೆ. ಜಿಲ್ಲಾ ದಂಡಾಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಕಾರ (ಆರ್‌ಟಿಎ)ದ ಅಧ್ಯಕ್ಷ ಎ.ಬಿ.ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್‌ಟಿಎ ಸಭೆಯಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಕೆಎಸ್ಸಾರ್ಟಿಸಿ ಸಲ್ಲಿಸಿದ 17 ರೂಟ್‌ಗಳಲ್ಲಿ 3ಕ್ಕೆ ಮಾರ್ಪಾಡು ಮಾಡಿ ಅರ್ಜಿ ಸಲ್ಲಿಸುವಂತೆ ಕೆಎಸ್ಸಾರ್ಟಿಸಿಗೆ ಸೂಚಿಸಿ ಉಳಿದೆಲ್ಲಾ ರೂಟ್‌ಗಳಿಗೆ ಒಪ್ಪಿಗೆ ನೀಡಿದೆ. ಸಭೆಯಲ್ಲಿ ಕೆಎಸ್ಸಾರ್ಟಿಸಿ ಪರ ವಕೀಲರು ಮಾತ ನಾಡಿ, ಎಪ್ರಿಲ್ 5ರಂದು ನಡೆದ ಆರ್‌ಟಿಎ ಸಭೆಯಲ್ಲಿ ನಿರ್ಧರಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಒಟ್ಟು 13 ರೂಟ್‌ಗಳಿಗೆ 106 ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಾರ್ವಜನಿಕರ ಬೇಡಿಕೆಗಳನ್ನೇ ಪರಿಗಣಿಸಿ ಒಟ್ಟು 17 ರೂಟ್‌ಗಳನ್ನು ಅಂತಿಮಗೊಳಿಸಿರುವುದಾಗಿ ಹೇಳಿ, ರೂಟ್‌ಗಳ ಬಗ್ಗೆ ವಿವರ ನೀಡಿದರು. ಸಭೆಯಲ್ಲಿ ರೂಟ್‌ಗಳ ಕುರಿತಂತೆ ಖಾಸಗಿ ಬಸ್ಸು ಮಾಲಕರು ಹಾಗೂ ಕೆಲವೊಂದು ರೂಟ್‌ಗಳನ್ನು ಮಾರ್ಪಾಡು ಮಾಡಬೇಕೆಂದು ಸಾರ್ವಜನಿಕರಿಂದಲೂ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರು ರೂಟ್‌ಗಳಿಗೆ ಮಾರ್ಪಾಡು ಮಾಡಿ ಅರ್ಜಿ ಸಲ್ಲಿಸುವಂತೆ ಪ್ರಾಕಾರದ ಅಧ್ಯಕ್ಷ ಎ.ಬಿ.ಇಬ್ರಾಹೀಂ ಸೂಚಿಸಿದರು. ಸಾರ್ವಜನಿಕರ ಪರವಾಗಿ ಹನುಮಂತ ಕಾಮತ್, ಬಾಲಕೃಷ್ಣ ನೂಯಿ, ಇಮ್ತಿಯಾಝ್, ಜನಾರ್ದನ ಮೊದಲಾದವರು ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ, ಡಿಸಿಪಿ ಡಾ.ಸಂಜೀವ ಪಾಟೀಲ್, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಜಿ. ಹೆಗಡೆ ಉಪಸ್ಥಿತರಿದ್ದರು.

ಹೊಸತಾಗಿ ಪರವಾನಿಗೆ ದೊರೆತ ಬಸ್‌ಗಳ ಸಂಚಾರ ಮಾರ್ಗಗಳ ವಿವರ

  • ಮಂಗಳೂರು ಸ್ಟೇಟ್‌ಬ್ಯಾಂಕ್-ಇರಾ: ವಯಾ ಲೇಡಿಗೋಷನ್, ಬಾವುಟಗುಡ್ಡೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು, ದೇರಳಕಟ್ಟೆ, ನಾಟೆಕಲ್, ಮಂಜನಾಡಿ, ಹೂವುಹಾಕುವ ಕಲ್ಲು, ಮುಡಿಪು
  • ಸ್ಟೇಟ್‌ಬ್ಯಾಂಕ್-ಶೇಡಿಗುರಿ: ವಯಾ ವಿಶ್ವಭವನ್, ಪಿವಿಎಸ್, ಲಾಲ್‌ಬಾಗ್, ಲೇಡಿಹಿಲ್, ಉರ್ವ ಮಾರ್ಕೆಟ್ (10 ಸಿಂಗಲ್ ಟ್ರಿಪ್ ಪ್ರತಿ ದಿನ); ಶೇಡಿಗುರಿಯಿಂದ -ಸ್ಟೇಟ್‌ಬ್ಯಾಂಕ್ : ವಯಾ ಉರ್ವ ಮಾರ್ಕೆಟ್, ಲೇಡಿಹಿಲ್, ಲಾಲ್‌ಬಾಗ್, ಪಿವಿಎಸ್ (10 ಸಿಂಗಲ್ ಟ್ರಿಪ್‌ಗಳು ಪ್ರತಿದಿನ).
  • ಸ್ಟೇಟ್‌ಬ್ಯಾಂಕ್- ಆಕಾಶಭವನ: ವಯಾ ವಿಶ್ವಭವನ, ಪಿವಿಎಸ್, ಲಾಲ್‌ಬಾಗ್, ಕೆಎಸ್ಸಾರ್ಟಿಸಿ ದೇರೆಬೈಲು- ಕೊಂಚಾಡಿ (9 ಸಿಂಗಲ್ ಟ್ರಿಪ್ ಪ್ರತಿದಿನ; ಆಕಾಶಭವನ- ಸ್ಟೇಟ್‌ಬ್ಯಾಂಕ್: ವಯಾ ದೇರೆಬೈಲು ಕೊಂಚಾಡಿ, ಕೆಎಸ್ಸಾರ್ಟಿಸಿ ಲಾಲ್‌ಬಾಗ್, ಪಿವಿಎಸ್ ಮಾರ್ಗದಲ್ಲಿ (9 ಸಿಂಗಲ್ ಟ್ರಿಪ್‌ಗಳು ಪ್ರತಿದಿನ)
  • ಸ್ಟೇಟ್‌ಬ್ಯಾಂಕ್-ವಳಚ್ಚಿಲ್ ಪದವು: ವಯಾ ಲೇಡಿಗೋಷನ್, ಬಾವುಟಗುಡ್ಡೆ, ಜ್ಯೋತಿ, ಬಂಟ್ಸ್‌ಹಾಸ್ಟೆಲ್, ಮಲ್ಲಿಕಟ್ಟೆ, ನಂತೂರು ನೀರುಮಾರ್ಗ ಮತ್ತು ವಾಪಸ್ (12 ಸಿಂಗಲ್ ಟ್ರಿಪ್‌ಗಳು ಪ್ರತಿ ದಿನ)
  • ಸ್ಟೇಟ್‌ಬ್ಯಾಂಕ್- ಪೊರ್ಕೋಡಿ: ವಯಾ ವಿಶ್ವಭವನ್, ಪಿವಿಎಸ್, ಲಾಲ್‌ಬಾಗ್, ಲೇಡಿಹಿಲ್, ಕೊಟ್ಟಾರ, ಕೂಳೂರು, ಬೈಕಂಪಾಡಿ, ಜೋಕಟ್ಟೆ (6 ಸಿಂಗಲ್ ಟ್ರಿಪ್ ಪ್ರತಿ ದಿನ); ಪೊರ್ಕೋಡಿ- ಸ್ಟೇಟ್‌ಬ್ಯಾಂಕ್: ವಯಾ ಜೋಕಟ್ಟೆ, ಬೈಕಂಪಾಡಿ ಕೂಳೂರು, ಕೊಟ್ಟಾರ, ಕೆಎಸ್ಸಾರ್ಟಿಸಿ, ಲಾಲ್‌ಬಾಗ್, ಪಿವಿಎಸ್ ಮಾರ್ಗದಲ್ಲಿ (6 ಸಿಂಗಲ್ ಟ್ರಿಪ್‌ಗಳು ಪ್ರತಿದಿನ)
  • ಸ್ಟೇಟ್‌ಬ್ಯಾಂಕ್- ಕಾವೂರು: ವಯಾ ವಿಶ್ವಭವನ್, ಪಿವಿಎಸ್, ಲಾಲ್‌ಬಾಗ್, ಕೆಎಸ್ಸಾರ್ಟಿಸಿ, ಕೆಪಿಟಿ , ಪದವಿನಂಗಡಿ, ಬೊಂದೇಲ್ (7 ಸಿಂಗಲ್ ಟ್ರಿಪ್ ಪ್ರತಿ ದಿನ); ಕಾವೂರು-ಮಂಗಳೂರು ಸ್ಟೇಟ್‌ಬ್ಯಾಂಕ್ : ವಯಾ ಬೊಂದೇಲ್, ಪದವಿನಂಗಡಿ, ಕೆಪಿಟಿ, ಕೆಎಸ್ಸಾರ್ಟಿಸಿ, ಲಾಲ್‌ಬಾಗ್, ಪಿವಿಎಸ್ (7 ಸಿಂಗಲ್ ಟ್ರಿಪ್‌ಗಳು ಪ್ರತಿ ದಿನ)
  • ಸ್ಟೇಟ್‌ಬ್ಯಾಂಕ್- ಅದ್ಯಪಾಡಿ: ವಯಾ ವಿಶ್ವಭವನ್, ಪಿವಿಎಸ್, ಲಾಲ್‌ಬಾಗ್, ಕುಳೂರು, ಕಾವೂರು, ಮರವೂರು, ಬಜ್ಪೆ ಮತ್ತು ವಾಪಸ್ ( 12 ಸಿಂಗಲ್ ಟ್ರಿಪ್‌ಗಳು ಪ್ರತಿದಿನ )
  • ಸ್ಟೇಟ್‌ಬ್ಯಾಂಕ್-ಎಲಿಯಾರ್‌ಪದವು: ವಯಾ ಲೇಡಿಗೋಷನ್, ಬಾವುಟಗುಡ್ಡೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು, ಕುತ್ತಾರು, ಮದಕ ಮತ್ತು ವಾಪಸ್ಸು (10 ಸಿಂಗಲ್ ಟ್ರಿಪ್‌ಗಳು ಪ್ರತಿದಿನ)
  • ಸ್ಟೇಟ್‌ಬ್ಯಾಂಕ್-ಲ್ಯಾಂಡ್‌ಲಿಂಕ್ಸ್ : ವಯಾ ವಿಶ್ವಭವನ್, ಪಿವಿಎಸ್, ಲಾಲ್‌ಬಾಗ್, ಕೆಎಸ್ಸಾರ್ಟಿಸಿ, ದೇರೆಬೈಲು, ಕೊಂಚಾಡಿ (4 ಸಿಂಗಲ್ ಟ್ರಿಪ್‌ಗಳು ಪ್ರತಿದಿನ);
  • ಲ್ಯಾಂಡ್‌ಲಿಂಕ್ಸ್- ಸ್ಟೇಟ್‌ಬ್ಯಾಂಕ್: ವಯಾ ದೇರೆಬೈಲು ಕೊಂಚಾಡಿ, ಕೆಎಸ್ಸಾರ್ಟಿಸಿ, ಲಾಲ್‌ಬಾಗ್, ಪಿವಿಎಸ್ ಮಾರ್ಗದಲ್ಲಿ (4 ಸಿಂಗಲ್ ಟ್ರಿಪ್ಸ್ ಪ್ರತಿದಿನ); ಸ್ಟೇಟ್‌ಬ್ಯಾಂಕ್‌ನಿಂದ ಅತ್ರಬೈಲ್: ವಯಾ ವಿಶ್ವಭವನ್, ಪಿವಿಎಸ್, ಲಾಲ್‌ಬಾಗ್, ಕೆಎಸ್ಸಾರ್ಟಿಸಿ ದೇರೆಬೈಲು, ಕೊಂಚಾಡಿ, ಕಾವೂರು, ಕುಂಜತ್ತಬೈಲು (4 ಸಿಂಗಲ್ ಟ್ರಿಪ್ಸ್ ಪ್ರತಿದಿನ); ಅತ್ರಬೈಲ್- ಸ್ಟೇಟ್‌ಬ್ಯಾಂಕ್: ವಯಾ ಕುಂಜತ್ತಬೈಲು, ಕಾವೂರು, ದೇರೆಬೈಲು ಕೊಂಚಾಡಿ, ಕೆಎಸ್ಸಾರ್ಟಿಸಿ ಲಾಲ್‌ಬಾಗ್, ಪಿವಿಎಸ್ (4 ಸಿಂಗಲ್ ಟ್ರಿಪ್ಸ್ ಪ್ರತಿದಿನ).
  • ಸ್ಟೇಟ್‌ಬ್ಯಾಂಕ್-ಸ್ಟೇಟ್‌ಬ್ಯಾಂಕ್: ವಯಾ ಲೇಡಿಗೋಶನ್, ರಥಬೀದಿ, ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ಸಾರ್ಟಿಸಿ ಬಿಜೈ, ಮಾರ್ಕೆಟ್, ಕದ್ರಿ ಟೆಂಪಲ್, ಸೈಂಟ್ ಆಗ್ನೆಸ್, ಬೆಂದೂರ್‌ವೆಲ್, ಕಂಕನಾಡಿ, ನಂದಿಗುಡ್ಡೆ, ಮಾರ್ನಮಿಕಟ್ಟೆ, ಮೋರ್ಗನ್ಸ್‌ಗೇಟ್, ಮಂಗಳಾದೇವಿ, ಲೀವೆಲ್, ಮಾರಿಗುಡಿ, ಎಮ್ಮೆಕೆರೆ, ಪಾಂಡೇಶ್ವರ ಮಾರ್ಗದಲ್ಲಿ (12 ಸಿಂಗಲ್ಸ್ ಟ್ರಿಪ್‌ಗಳು ಪ್ರತಿದಿನ).
  • ಸ್ಟೇಟ್‌ಬ್ಯಾಂಕ್‌ನಿಂದ-ಸ್ಟೇಟ್‌ಬ್ಯಾಂಕ್: ವಯಾ ಲೇಡಿಗೋಶನ್, ಪಾಂಡೇಶ್ವರ, ಎಮ್ಮೆಕೆರೆ, ಮಾರಿಗುಡಿ, ಲೀವೆಲ್, ಮಂಗಳಾದೇವಿ, ಮೋರ್ಗನ್ಸ್‌ಗೇಟ್, ಮಾರ್ನಮಿಕಟ್ಟೆ, ನಂದಿಗುಡ್ಡೆ, ಕಂಕನಾಡಿ, ಬೆಂದೂರ್‌ವೆಲ್, ಕದ್ರಿಟೆಂಪಲ್, ಬಿಜೈ ಮಾರ್ಕೆಟ್, ಕೆಎಸ್ಸಾರ್ಟಿಸಿ, ಲಾಲ್‌ಬಾಗ್, ಲೇಡಿಹಿಲ್, ಮಣ್ಣಗುಡ್ಡೆ, ಕುದ್ರೋಳಿ, ರಥಬೀದಿ ಮಾರ್ಗದಲ್ಲಿ (12 ಸಿಂಗಲ್ ಟ್ರಿಪ್‌ಗಳು ಪ್ರತಿದಿನ).
  • ಸ್ಟೇಟ್‌ಬ್ಯಾಂಕ್‌ನಿಂದ - ಸ್ಟೇಟ್‌ಬ್ಯಾಂಕ್: ವಯಾ ಲೇಡಿಗೋಶನ್, ಜ್ಯೋತಿ, ಬಂಟ್ಸ್‌ಹಾಸ್ಟೆಲ್, ಮಲ್ಲಿಕಟ್ಟೆ, ನಂತೂರು, ಮರೋಳಿ, ಪಡೀಲ್, ನಾಗುರಿ, ಪಂಪ್‌ವೆಲ್, ಕಂಕನಾಡಿ, ಳ್ನೀರ್ ಮಾರ್ಗದಲ್ಲಿ (12 ಸಿಂಗಲ್ ಟ್ರಿಪ್‌ಗಳು ಪ್ರತಿ)
  • ಸ್ಟೇಟ್‌ಬ್ಯಾಂಕ್- ಸ್ಟೇಟ್‌ಬ್ಯಾಂಕ್: ವಯಾ ಲೇಡಿಗೋಶನ್, ಮಿಲಾಗ್ರಿಸ್, ಳ್ನೀರ್, ಕಂಕನಾಡಿ, ಪಂಪ್‌ವೆಲ್, ನಾಗುರಿ, ಪಡೀಲ್, ಮರೋಳಿ, ನಂತೂರು, ಮಲ್ಲಿಕಟ್ಟೆ, ಬಂಟ್ಸ್‌ಹಾಸ್ಟೆಲ್ ಮಾರ್ಗದಲ್ಲಿ (12 ಸಿಂಗಲ್ ಟ್ರಿಪ್‌ಗಳು ಪ್ರತಿದಿನ)
  • ಸ್ಟೇಟ್‌ಬ್ಯಾಂಕ್-ಕುಂಪಲ: ವಯಾ ಲೇಡಿಗೋಶನ್, ಬಾವುಟಗುಡ್ಡೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು ಮತ್ತು ವಾಪಸ್ಸು ಮಾರ್ಗದಲ್ಲಿ (14 ಸಿಂಗಲ್ ಟ್ರಿಪ್‌ಗಳು ಪ್ರತಿದಿನ).

ಉಳಿದಂತೆ ಸ್ಟೇಟ್‌ಬ್ಯಾಂಕ್‌ನಿಂದ ಬೊಂದೇಲ್ ಕೃಷ್ಣನಗರ, ಸ್ಟೇಟ್‌ಬ್ಯಾಂಕ್‌ನಿಂದ ಬೋಳಿಯಾರ್ ಹಾಗೂ ಸ್ಟೇಟ್‌ಬ್ಯಾಂಕ್‌ನಿಂದ ಬಜ್ಪೆಗೆ ರೂಟ್ ನಿಗದಿಪಡಿಸಿ ಪರವಾನಿಗೆಗೆ ಸಲ್ಲಿಸಲಾಗಿದ್ದ ಕೆಎಸ್ಸಾರ್ಟಿಸಿ ಅರ್ಜಿಗಳನ್ನು ಮಾರ್ಪಾಡು ಮಾಡಿ ಸಲ್ಲಿಸುವಂತೆ ಆರ್‌ಟಿಎ ಸೂಚಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X