ದಕ್ಷಿಣ ಆಫ್ರಿಕದಲ್ಲಿ ಮೋದಿ..!
ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪೆಂಟ್ರಿಚ್ ರೈಲು ನಿಲ್ದಾಣದಿಂದ ಸುಮಾರು 15 ಕಿ.ಮೀ. ದೂರದ ಪೀಟರ್ ಮ್ಯಾರಿಸ್‌ಗೆ ರೈಲಿನಲ್ಲೇ ಪ್ರಯಾಣಿಸಿದರು. ಈ ರೈಲು ಮಾರ್ಗದಲ್ಲೇ ವರ್ಣಭೇದ ನೀತಿಗೆ ತುತ್ತಾಗಿ ಮಹಾತ್ಮಾ ಗಾಂಧೀಜಿ ರೈಲಿನಿಂದ ಹೊರದಬ್ಬಲ್ಪಟ್ಟಿದ್ದರು. ಆ ಬಳಿಕ ಮೋದಿ ಪ್ರಧಾನಿ ನರೇಂದ್ರ ಮೋದಿ ಡರ್ಬನ್‌ನಲ್ಲಿರುವ ಫೀನಿಕ್ಸ್ ಸೆಟಲ್‌ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ಮಹಾತ್ಮಾ ಗಾಂಧಿಯವರ ಮೊಮ್ಮಗಳು ಇಳಾ ಗಾಂಧಿಯನ್ನು ಭೇಟಿಯಾದರು.
Next Story





