ಕಳೆದ ವಾರ ಶಂಕಿತ ಐಸಿಸ್ ಉಗ್ರರ ಟ್ರಕ್ ಬಾಂಬ್ ಸ್ಫೋಟಕ್ಕೆ 150ಕ್ಕೂ ಅಧಿಕ ಮಂದಿ ಬಲಿಯಾದ ಇರಾಕ್‌ನ ಕರಾಡದಲ್ಲಿ ರವಿವಾರ ಶಿಯಾ ಹಾಗೂ ಸುನ್ನಿ ಮುಸ್ಲಿಮರು ಮತ್ತು ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ನಡೆಸಿ ಏಕತೆಯನ್ನು ಸಾರಿದರು.