ಯುರೋ ಚಾಂಪಿಯನ್ಸ್...!!
ಫ್ರಾನ್ಸ್‌ನಲ್ಲಿ ರವಿವಾರ ತಡರಾತ್ರಿ ನಡೆದ ಯುರೋ ಕಪ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನಾಯಕ ಕ್ರಿಸ್ಟ್ಟಿಯಾನೊ ರೊನಾಲ್ಡೊ ಗಾಯಾಳುವಾಗಿ ಮೈದಾನದಿಂದ ಹೊರಗುಳಿದಿದ್ದರೂ ಹೆಚ್ಚುವರಿ ಸಮಯದಲ್ಲಿ ಏಡೆರ್ (108 ನಿಮಿಷ) ದಾಖಲಿಸಿದ ಏಕೈಕ ಗೋಲು ನೆರವಿನಿಂದ ಪೋರ್ಚುಗಲ್ ತಂಡ ಆತಿಥೇಯ ಫ್ರಾನ್ಸ್ ತಂಡವನ್ನು 1-0 ಅಂತರದಿಂದ ಮಣಿಸಿ ಮೊದಲ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Next Story





