ಮದ್ರಸ ಪರೀಕ್ಷೆಯಲ್ಲಿ ಯು.ಎ.ಹಾಫಿಯಾ ಪ್ರಥಮ

ಮಂಗಳೂರು, ಜು. 12: ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್ 2016ನೆ ಸಾಲಿನಲ್ಲಿ ನಡೆಸಿದ 5ನೆ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕುಂಟಿನಿ ಮುಹಿಯುದ್ದೀನ್ ಅರಬಿಕ್ ಮದ್ರಸದ ವಿದ್ಯಾರ್ಥಿನಿ ಯು.ಎ.ಹಾಫಿಯಾ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಮದ್ರಸದಲ್ಲಿ ಪ್ರಥಮ ಸ್ಥಾನಿಯಾಗಿದ್ದಾಳೆ.
ಲಾಲದ ಪ್ರಸನ್ನ ರೆಸಿಡೆನ್ಷಿಯಲ್ ಸಿಬಿಎಸ್‌ಇ ಶಾಲೆಯಲ್ಲಿ 5ನೆ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಕುಂಟಿನಿ ನಿವಾಸಿ ಅಯ್ಯೂಬ್ ಮತ್ತು ಯಾಸ್ಮೀನ್ ದಂಪತಿಯ ಪುತ್ರಿ.
Next Story





