ಡಾ. ಹೇಮಾರಿಗೆ ಪಿಎಚ್‌ಡಿ ಪದವಿ

ಮಂಗಳೂರು, ಜು. 12: ಯೆನೆಪೋಯಾ ವೈದ್ಯಕೀಯ ಕಾಲೇಜಿನ ಶರೀರ ರಚನಾ ವಿಭಾಗದ ಉಪನ್ಯಾಸಕಿ ಡಾ. ಹೇಮಾ. ಎನ್ .ಅವರು ಸಲ್ಲಿಸಿರುವ ‘ಇವ್ಯಾಲ್ಯುವೇಶನ್ ಆಫ್ ಇನ್ ವಿಟ್ರೋಆ್ಯಂಡ್ ಇನ್ ವೈವೋ ಆ್ಯಂಟಿಕ್ಯಾನ್ಸರ್ ಆ್ಯಕ್ಟಿವಿಟೀಸ್ ಆಫ್ ಸೈಪೆರುಸ್ ರೋಟನ್‌ಡ್ಯೂಸ್’ ಎಂಬ ಮಹಾಪ್ರಬಂಧಕ್ಕೆ ಯೆನೆಪೋಯಾ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಅವರು ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಅವಧಾನಿ ಹಾೂ ಎಸ್. ಡಿ .ಎಂ. ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬಿ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದರು.
Next Story





