ಚರ್ಚ್‌ಗೆ ತೆರಳಿದ ಕೃಷಿಕ ನಾಪತ್ತೆ
ಬಂಟ್ವಾಳ, ಜು. 12: ತಾಲೂ ಕಿನ ಅಮ್ಮುಂಜೆ ಗ್ರಾಮದ ಮೂಡಾಯಿ ಕೋಡಿ ಎಂಬಲ್ಲಿ ರವಿವಾರ ಬೆಳಗ್ಗೆ ಚರ್ಚ್‌ಗೆ ತೆಳಿದ್ದ ಕೃಷಿಕರೊಬ್ಬರು ಬಳಿಕ ನಾಪತ್ತೆಯಾದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಗಿಲ್ಬರ್ಟ್ ಪಿರೇರಾ (72) ನಾಪತ್ತೆಯಾದ ಕೃಷಿಕ. ಇವರು ಮಾನಸಿಕ ಅಸ್ವಸ್ಥಗೊಂಡಿದ್ದು, ಚರ್ಚ್‌ಗೆ ತೆರಳಿ ಬಳಿಕ ಮನೆಗೆ ವಾಪಸ್ ಆಗಿಲ್ಲ ಎಂದು ಅವರ ಪತ್ನಿ ಜೆಸಿಂತ ಪಿರೇರಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
Next Story





