ಸುಳ್ಯ: ಮದುವೆಯ ದಿನವೇ ಮದುಮಗ ಮೃತ್ಯು

ಸುಳ್ಯ, ಜು.13: ತನ್ನ ಮದುವೆಯ ದಿನವೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಪಂಜ ಗ್ರಾಮದ ಕಂಡೂರಿನಲ್ಲಿ ಸಂಭವಿಸಿದೆ.
ಮೃತ ಯುವಕನನ್ನು ಪಂಜ ಗ್ರಾಮದ ಕಂಡೂರಿನ ನಿವಾಸಿ ಸಚಿನ್ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗಿನ ವೇಳೆ ಸಚಿನ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಚಿನ್‌ರ ವಿವಾಹವು ಇಂದು ಸುಳ್ಯ ಪೈಂದೋಡಿ ದೇವಸ್ಥಾನದಲ್ಲಿ ನಡೆಯಲಿತ್ತು ಎಂದು ತಿಳಿದುಬಂದಿದೆ.
Next Story





