ಕರ್ತವ್ಯನಿರತ ವೈದರ ಮೇಲೆ ಹಲ್ಲೆಗೆ ಖಂಡನೆ
ಮಂಗಳೂರು, ಜು.13: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಗಣೇಶ್ ಕ್ಲಿನಿಕ್‌ನ ಸ್ಥಳೀಯ ವೈದ್ಯ ಡಾ. ಗಣೇಶ್‌ರ ಮೇಲೆ ಬೆಳ್ತಗಂಡಿ ತಾಪಂ ಸದಸ್ಯ ಲಕ್ಷ್ಮೀ ನಾರಾಯಣ ನಡೆಸಿದ ಹಲ್ಲೆ ಕೃತ್ಯವನ್ನು ಆಯುಷ್ ಫೌಂಡೇಶನ್, ಎಎಫ್‌ಐ, ಎನ್‌ಐಎಂಎ ಮತ್ತಿತರ ವೈದ್ಯಕೀಯ ಸಂಘಟನೆಗಳು ಖಂಡಿಸಿದೆ ಎಂದು ಆಯುಷ್ ಫೌಂಡೇಶನ್ ಪ್ರಕಟನೆಯಲ್ಲಿ ತಿಳಿಸಿದೆ.
Next Story





