ಜಯರಾಮ್ ಭಟ್ ರಿಗೆ ಅಭಿನಂದನೆ
ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 8ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪಿ.ಜಯರಾಮ್ ಭಟ್ ಅವರನ್ನು ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಎನ್.ಉಪೇಂದ್ರ ಪ್ರಭು ಅಭಿನಂದಿಸಿದರು. ಈ ಸಂದರ್ಭ ಜನರಲ್ ಮ್ಯಾನೇಜರ್‌ಗಳಾದ ಡಾ.ಮೀರಾ ಅರಾನ್ಹ, ಚಂದ್ರಶೇಖರ್ ರಾವ್ ಬಿ., ಚೀಫ್ ಮ್ಯಾನೇಜರ್ ಶ್ರೀನಿವಾಸ್ ದೇಶಪಾಂಡೆ ಉಪಸ್ಥಿತರಿದ್ದರು.
Next Story





