ಕಾಸರಗೊಡು: ಕನಕದಾಸರ ಕುರಿತ ವಿಚಾರ ಸಂಕಿರಣ
ಕಾಸರಗೋಡು, ಜು.16: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ರಂಗಾಚಿನ್ನಾರಿ ಕಾಸರಗೋಡು ಇದರ ಸಹಯೋಗದೊಂದಿಗೆ ಕನ್ನಡ - ಮಲಯಾಳ ಸಾಹಿತ್ಯದಲ್ಲಿ ಭಕ್ತಿಯ ನೆಲೆಗಳು ಮತ್ತು ಕನಕದಾಸರು ಕುರಿತು ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ಎ . ಈಶ್ವರಯ್ಯ ಉದ್ಘಾಟಿಸಿದರು .
Next Story





