ಉಡುಪಿ: ಗರ್ಭಿಣಿ ನಾಪತ್ತೆ

ಉಡುಪಿ, ಜು.17: ನಿಟ್ಟೂರಿನಲ್ಲಿರುವ ಜಿಲ್ಲಾ ಸ್ತ್ರೀ ಸೇವಾ ನಿಕೇತನದಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಭವಾನಿ(20) ಎಂಬಾಕೆ ತುರ್ತು ಚಿಕಿತ್ಸೆಗಾಗಿ ಶನಿವಾರ ಮಧ್ಯಾಹ್ನ ಉಡುಪಿಯ ಹೆಂಗಸರ ಮತ್ತು ಮಕ್ಕಳ ಆಸ್ವತ್ರೆಗೆ ದಾಖಲಾಗಿದ್ದವರು ರವಿವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಂಸ್ಥೆಯ ಪ್ರಭಾರ ಅಧೀಕ್ಷಕಿ ಗಾಯತ್ರಿ ಭಗತ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





