ವೀಡಿಯೊ ವೈರಲ್ : ಲಂಡನ್ ಮೆಟ್ರೋದಲ್ಲಿ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್
#محمد_بن_راشد مستقلاً مترو #لندن يرافقه #حمدان_بن_محمد وسلطان السبوسي #الإمارات #UAE #أبوظبي #دبي@khalifaSaeed1 pic.twitter.com/lYUOdEKrHt
— صحيفة الرؤية (@Alroeya) July 18, 2016
ಲಂಡನ್ , ಜು. 18 : ಇಲ್ಲಿನ ಮೆಟ್ರೋದಲ್ಲಿ ರವಿವಾರ ಅಚ್ಚರಿಯ ಪ್ರಯಾಣಿಕ ! ಯುಎಇ ಉಪಾಧ್ಯಕ್ಷ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಮೆಟ್ರೋದಲ್ಲಿ ಸಾಮಾನ್ಯರಂತೆ ಪ್ರಯಾಣಿಸಿ ಎಲ್ಲರ ಅಚ್ಚರಿಗೆ ಕಾರಣರಾದರು. ಬಿಳಿ ಬಣ್ಣದ ಶರ್ಟ್ , ಹಸಿರು ಪ್ಯಾಂಟ್ ಧರಿಸಿದ್ದ ಶೇಖ್ ಮೊಹಮ್ಮದ್ ಇತರ ಪ್ರಯಾಣಿಕರ ಜೊತೆ ಕುಳಿತು ಮೆಟ್ರೋದಲ್ಲಿ ಪ್ರಯಾಣಿಸುವ ವೀಡಿಯೊ ಈಗ ವೈರಲ್ ಆಗಿದೆ.
Next Story





