ಡೆಂಗ್‌ಗೆ ವ್ಯಕ್ತಿ ಬಲಿ

ಪುತ್ತೂರು, ಜು.19: ಡೆಂಗ್‌ಜ್ವರದಿಂದ ಬಳಲುತ್ತಿದ್ದ ಬೆಟ್ಟಂಪಾಡಿಯಮನೋಹರ ರೈ ಎಂಬವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವ್ಯಾಪಾರಿಯಾಗಿದ್ದ ಇವರನ್ನು ವಾರದ ಹಿಂದೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಕ್ರಮ ಮದ್ಯದಂಗಡಿಗೆ ದಾಳಿ ಕಡಬ, ಜು.19: ಠಾಣಾ ವ್ಯಾಪ್ತಿಯ ಕಾಣಿಯೂರು ಏಲಡ್ಕ ಎಂಬಲ್ಲಿನ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಡಬ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಆರೋಪಿ ಚಂದ್ರಶೇಖರನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು 57 ಬಾಟಲ್ ಮದ್ಯ ವಶಪಡಿಸಿಕೊಂಡಿದ್ದಾರೆ.
Next Story





