ಡಾ. ಉಸ್ಮಾನ್ ಟಿ.ಯವರಿಗೆ ಡಾಕ್ಟರೇಟ್
![ಡಾ. ಉಸ್ಮಾನ್ ಟಿ.ಯವರಿಗೆ ಡಾಕ್ಟರೇಟ್ ಡಾ. ಉಸ್ಮಾನ್ ಟಿ.ಯವರಿಗೆ ಡಾಕ್ಟರೇಟ್](https://www.varthabharati.in/sites/default/files/images/articles/2016/07/20/usman t.jpg)
ಮಂಗಳೂರು, ಜು.20;ಡಾ.ಉಸ್ಮಾನ್ ಟಿ. ಅವರ ಸ್ಟಡೀಸ್ ಆನ್ ದಿ ಎಫೆಕ್ಟ್ಸ್ ಆಫ್ ಪೋಲಿಮೆಟ್ರಿಕ್ ಎಕ್ಸರ್ಸೈಸ್ ಆನ್ ವಾಲಿಬಾಲ್ ಪ್ಲೇಯರ್ಸ್ ಎಂಬ ಮಹಾಪ್ರಬಂದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಪ್ರೊಫೆಸರ್ ಡಾ. ಕೆ ಭಾಸ್ಕರ ಶೆಣೈ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು.
ಈ ಹಿಂದೆ ದೇರಳಕಟ್ಟೆ ಯೇನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಫಿಸಿಕಲ್ ಮೆಡಿಸಿನ್ ವಿಭಾಗದ ಫ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಇವರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಮೂಲತಃ ಕೇರಳದ ಪಾಲೆಕ್ಕಾಡಿನ ಪಟ್ಟಾಂಬಿಯವರು.
Next Story